ಹಳೇಬೀಡು| ಭಕ್ತಿ ಭಾವದ ತೆಪ್ಪೋತ್ಸವ: ಅಲಂಕೃತ ಮಂಟಪದಲ್ಲಿ ದೇವತೆಗಳ ಜಲ ವಿಹಾರ
Temple Boat Festival: ಹಳೇಬೀಡುದ ದ್ವಾರಸಮುದ್ರ ಕೆರೆಯಲ್ಲಿ ಕಾರ್ತೀಕೋತ್ಸವದ ಭಾಗವಾಗಿ ಗ್ರಾಮ ದೇವತೆ ಕರಿಯಮ್ಮ ಹಾಗೂ ಹೊಯ್ಸಳೇಶ್ವರ ಸ್ವಾಮಿಯ ತೆಪ್ಪೋತ್ಸವ ಸೋಮವಾರ ಸಂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.Last Updated 12 ನವೆಂಬರ್ 2025, 2:19 IST