ಆಷಾಢ ದ್ವಾದಶಿಯಂದು ಅದ್ಧೂರಿ ಜಾತ್ರಾ ಮಹೋತ್ಸವ: ಲಕ್ಷಾಂತರ ಭಕ್ತರು ಭಾಗಿ
ಎ.ಎಸ್. ರಮೇಶ್
Published : 4 ಜುಲೈ 2025, 7:02 IST
Last Updated : 4 ಜುಲೈ 2025, 7:02 IST
ಫಾಲೋ ಮಾಡಿ
Comments
ಬೆಟ್ಟದ ಕೆಳಗಿರುವ ಗೋವಿಂದರಾಜ ಸ್ವಾಮಿ ಮೂರ್ತಿ ಮಲಗಿರುವ ಭಂಗಿಯಲ್ಲಿದೆ
ಮಾಲೇಕಲ್ಲು ತಿರುಪತಿ ಕ್ಷೇತ್ರದ ಶ್ರೀನಿವಾಸ-ಮಹಾಲಕ್ಷ್ಮೀ ಉತ್ಸವ ಮೂರ್ತಿ
ಜಾತ್ರೆಯ ಸಮಯದಲ್ಲಿ ಮೂಲಸೌಕರ್ಯ ಜನಸಂದಣಿ ನಿಯಂತ್ರಣ ಪ್ರಸಾದದ ವ್ಯವಸ್ಥೆ ಸುಗಮ ಸಂಚಾರಗಳ ವ್ಯವಸ್ಥೆ ಮಾಡಬೇಕು. ರಾಜಗೋಪುರ ಯಾತ್ರಿ ನಿವಾಸಗಳ ಉದ್ಘಾಟನೆ ಆಗದಿರುವುದು ಭಕ್ತರಿಗೆ ಅಸಮಾಧಾನವಾಗಿದೆ
ಮೊದಲಿಯಾರ್ ಉಮಾಪತಿ ತಿರುಪತಿ ನಿವಾಸಿ
ರಾಜ್ಯದಲ್ಲೇ ಅಪಾರ ಭಕ್ತರನ್ನು ಹೊಂದಿರುವ ಈ ಪವಿತ್ರ ಸ್ಥಳವನ್ನು ಯಾತ್ರಾ ಸ್ಥಳವನ್ನಾಗಿಸಲು ಶ್ರಮಿಸಲಾಗುವುದು. ಕೆಲವೇ ದಿನಗಳಲ್ಲಿ ರಾಜಗೋಪುರ ಹಾಗೂ ಯಾತ್ರಿ ನಿವಾಸವನ್ನು ಉದ್ಘಾಟಿಸಿ ಭಕ್ತರಿಗೆ ಅನೂಕೂಲ ಕಲ್ಪಿಸಲಾಗುವುದು