ಈ ಹೆದ್ದಾರಿಯಲ್ಲಿ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರುವುದಕ್ಕೆ ಭಯ ಆಗುತ್ತದೆ. ಗುಂಡಿ ನೆಗೆಸಿಕೊಂಡೇ ಬಸ್ ಓಡಿಸಬೇಕು. ಎದುರು ಹೋಗುವ ವಾಹನಗಳಿಂದ ಏಳುವ ದೂಳಿನಿಂದ ರಸ್ತೆಯೇ ಕಾಣುವುದಿಲ್ಲ
ರವಿ ಖಾಸಗಿ ಶಾಲಾ ಬಸ್ ಚಾಲಕ
ಕಳೆದ 5 ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಇದೇ ಸಮಸ್ಯೆಯನ್ನು ಪ್ರಯಾಣಿಕರು ಅನುಭವಿಸುತ್ತಿದ್ದಾರೆ. ಇಚ್ಛಾಶಕ್ತಿ ಕೊರತೆಯಿಂದಾಗಿ ಕಾಮಗಾರಿ ಕುಟುಂತ್ತಲೇ ಸಾಗಿದೆ