ಶಿರಸಿ: ಕಾಮಗಾರಿಗೆ ಗ್ರಹಣ, ಸವಾರರು ಹೈರಾಣ
shirasi Sagarmala Project: ‘ಸಾಗರಮಾಲಾ ಯೋಜನೆ’ಯಡಿ ಕೈಗೆತ್ತಿ ಕೊಂಡಿರುವ ಹಾವೇರಿ–ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ–766ಇ ಕಾಮಗಾರಿ ನಿಗದಿತ ಅವಧಿ ಮೀರಿದರೂ ಇನ್ನೂ ಮುಗಿದಿಲ್ಲ. ರಸ್ತೆ ಹದಗೆಟ್ಟಿದ್ದು, ಉತ್ತರ ಕರ್ನಾಟಕದೊಂದಿಗೆ ಮಲೆನಾಡು ಸಂಪರ್ಕ ಕಷ್ಟವಾಗಿದೆ.Last Updated 9 ಜುಲೈ 2025, 4:18 IST