ಶನಿವಾರ, 13 ಡಿಸೆಂಬರ್ 2025
×
ADVERTISEMENT
ADVERTISEMENT

ಆಲಮಟ್ಟಿ | ಹದಗೆಟ್ಟಿರುವ ರಾ.ಹೆದ್ದಾರಿ - 50: ಗುಂಡಿಯಿಂದ ಹೆಚ್ಚಾಯ್ತು ಸಾವು-ನೋವು

Published : 13 ಡಿಸೆಂಬರ್ 2025, 6:19 IST
Last Updated : 13 ಡಿಸೆಂಬರ್ 2025, 6:19 IST
ಫಾಲೋ ಮಾಡಿ
Comments
ನಿಡಗುಂದಿ ಸಮೀಪದ ಗೋನಾಳ ಬಳಿ ಸಂಪೂರ್ಣ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ-50 ರ ರಸ್ತೆ

ರಾಷ್ಟ್ರೀಯ ಹೆದ್ದಾರಿ-50 ತಗ್ಗು ದಿನ್ನೆಗಳಿಂದ ಕೂಡಿವೆ ಟೋಲ್ ಶುಲ್ಕವನ್ನು ಪಾವತಿಸಲಾಗುತ್ತದೆ. ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಹದಗೆಟ್ಟ ಹೆದ್ದಾರಿಯನ್ನು ದುರಸ್ತಿ ಮಾಡಬೇಕು 
ಪ್ರಹ್ಲಾದ ಕರಿಯಣ್ಣವರ ಮುಖಂಡರು ನಿಡಗುಂದಿ
ಹುನಗುಂದ ಕಡೆಯಿಂದ ವಿಜಯಪುರವರೆಗಿನ ಎನ್ಎಚ್-50 ರ ದುರಸ್ತಿ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಇನ್ನೂ ಕೆಲ ತಿಂಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ
-ದತ್ತಾತ್ರೆಯ ನಾಯಕ ವ್ಯವಸ್ಥಾಪಕ ಸಿಬ್ಬಂದಿ ವಿಜಯಪುರ-ಹುನಗುಂದ ಟೋಲ್ ವೇ ಪ್ರೈವೆಟ್ ಲಿ ವಿಜಯಪುರ.
ADVERTISEMENT
ADVERTISEMENT
ADVERTISEMENT