ಸೋಮವಾರ, 15 ಡಿಸೆಂಬರ್ 2025
×
ADVERTISEMENT
ADVERTISEMENT

ಹದಗೆಟ್ಟ ಚಿತ್ರದುರ್ಗ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ: ಸಂಚಾರಕ್ಕೆ ಸಂಚಕಾರ

ಬೆಂಗಳೂರು- ತುಮಕೂರ- ಚಿತ್ರದುರ್ಗ- ಹೊಸಪೇಟೆ- ವಿಜಯಪುರ- ಸೊಲ್ಲಾಪೂರ ನಡುವೆ ಸಂಪರ್ಕ ಕಲ್ಲಿಸುವ ಪ್ರಮುಖ ಹೆದ್ದಾರಿ
Published : 15 ಡಿಸೆಂಬರ್ 2025, 4:33 IST
Last Updated : 15 ಡಿಸೆಂಬರ್ 2025, 4:34 IST
ಫಾಲೋ ಮಾಡಿ
Comments
ಹುನಗುಂದ- ಕೂಡಲಸಂಗಮ ಕ್ರಾಸ್ ಮಧ್ಯದ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆಯಲ್ಲಿ ಬಿದ್ದ ತಗ್ಗು ಗುಂಡಿಗಳು
ಹುನಗುಂದ- ಕೂಡಲಸಂಗಮ ಕ್ರಾಸ್ ಮಧ್ಯದ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆಯಲ್ಲಿ ಬಿದ್ದ ತಗ್ಗು ಗುಂಡಿಗಳು
ಹುನಗುಂದ- ನಿಡಗುಂದಿ ಮಾರ್ಗ ಸಂಪೂರ್ಣ ಹಾಳಾಗಿದೆ ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದೆವೆ ಕೂಡಲೇ ದುರಸ್ತಿ ಮಾಡಬೇಕು.
-ಮಹಾಂತೇಶ ಕುರಿ, ಕೂಡಲಸಂಗಮ ಗ್ರಾಮಸ್ಥ
ರಾಷ್ಟ್ರೀಯ ಹೆದ್ದಾರಿ 50ರ ಹುನಗುಂದ- ವಿಜಯಪುರ ನಡುವಿನ ರಸ್ತೆ ದುರಸ್ತಿ ಕಾರ್ಯ ಆರಂಭಗೊಂಡಿದ್ದು ಕೆಲವೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ.
-ದತ್ತಾತ್ರೆಯ ನಾಯಕ, ವ್ಯವಸ್ಥಾಪಕ ಸಿಬ್ಬಂದಿ ವಿಜಯಪುರ- ಹುನಗುಂದ ಟೋಲ್ ವೇ ಪ್ರೈವೆಟ್ ಲಿ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT