ಕೂಡಲಸಂಗಮ | ಪುನರ್ ವಸತಿ ಕೇಂದ್ರಗಳಲ್ಲಿ ನಿರುಪಯುಕ್ತವಾದ ಶಾಲಾ ಕಟ್ಟಡಗಳು
ಕೂಡಲಸಂಗಮ ಸುತ್ತ–ಮುತ್ತಲಿನ ಪುನರ್ ವಸತಿ ಕೇಂದ್ರಗಳಲ್ಲಿ ಪುನರ್ ವಸತಿ, ಪುನರ್ ನಿರ್ಮಾಣ ಇಲಾಖೆ ಕೋಟ್ಯಂತರ ವೆಚ್ಚಮಾಡಿ ನಿರ್ಮಿಸಿದ ಶಾಲಾ ಕಟ್ಟಡಗಳು ಅನಾಥವಾಗಿವೆ. ಬಳಕೆಗೂ ಮುನ್ನವೇ ಅವನತಿ ಹಾದಿ ಹಿಡಿದಿವೆ.Last Updated 20 ಜನವರಿ 2025, 4:46 IST