ಗುರುವಾರ, 3 ಜುಲೈ 2025
×
ADVERTISEMENT

ಜಾನೆಕೆರೆ ಆರ್‌.ಪರಮೇಶ್‌

ಸಂಪರ್ಕ:
ADVERTISEMENT

ಸಕಲೇಶಪುರ: ಚರ್ಚ್‌ಗೆ ಭೂಕುಸಿತ ಆತಂಕ

ನಿತ್ಯ 40 ಸಾವಿರ ವಾಹನಗಳು ಸಂಚರಿಸುವ ಹಾಗೂ ರಾಜ್ಯದ ರಾಜಧಾನಿ ಹಾಗೂ ಕರಾವಳಿ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದ ತಡೆಗೋಡೆಗಳು ಕುಸಿಯುತ್ತಿದ್ದು, ಇದೀಗ ಹೆಗ್ಗದ್ದೆ ಗ್ರಾಮದಲ್ಲಿ ಚರ್ಚ್‌ ಕಟ್ಟಡ, ಬಿಎಸ್‌ಎನ್‌ಎಲ್‌ ಟವರ್ ನೆಲಕ್ಕುರುಳುವ ಆತಂಕ ಎದುರಾಗಿದೆ.
Last Updated 26 ಜೂನ್ 2025, 4:24 IST
ಸಕಲೇಶಪುರ: ಚರ್ಚ್‌ಗೆ ಭೂಕುಸಿತ ಆತಂಕ

ಸಕಲೇಶಪುರ | ರಾಷ್ಟ್ರೀಯ ಹೆದ್ದಾರಿ ದೂಳಿನ ರಹದಾರಿ: ವಾಹನ ಚಾಲಕರ ನಿತ್ಯ ಪರದಾಟ

ಸಕಲೇಶಪುರ ತಾಲ್ಲೂಕಿನ ದೋಣಿಗಾಲ್‌ನಿಂದ ಮಾರನಹಳ್ಳಿವರೆಗೆ ಹೆಸರಿಷ್ಟೇ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಎನ್ನುವಂತಾಗಿದೆ.
Last Updated 6 ಮಾರ್ಚ್ 2025, 8:01 IST
ಸಕಲೇಶಪುರ | ರಾಷ್ಟ್ರೀಯ ಹೆದ್ದಾರಿ ದೂಳಿನ ರಹದಾರಿ: ವಾಹನ ಚಾಲಕರ ನಿತ್ಯ ಪರದಾಟ

ಸಕಲೇಶಪುರ | ಭತ್ತದ ನಾಟಿ ಗದ್ದೆಯಂತಾದ ರಸ್ತೆ: ಗ್ರಾಮಸ್ಥರ ಪರದಾಟ

ಕೇವಲ 2 ಕಿ.ಮೀ. ಗ್ರಾಮೀಣ ರಸ್ತೆ ಅಭಿವೃದ್ಧಿಗೊಳಿಸದೆ ನಿರ್ಲಕ್ಷಿಸಿರುವ ಪರಿಣಾಮ ಹತ್ತಾರು ಗ್ರಾಮಗಳ ಜನರು, ಹೊರ ಊರುಗಳಿಗೆ ಹಾಗೂ ತೋಟ, ಗದ್ದೆಗಳಿಗೆ ಹೋಗಿಬರಲು ಸಮಸ್ಯೆ ಎದುರಿಸುವಂತಾಗಿದೆ.
Last Updated 31 ಆಗಸ್ಟ್ 2024, 8:13 IST
ಸಕಲೇಶಪುರ | ಭತ್ತದ ನಾಟಿ ಗದ್ದೆಯಂತಾದ ರಸ್ತೆ: ಗ್ರಾಮಸ್ಥರ ಪರದಾಟ

ಸಕಲೇಶಪುರ | ಬಸ್‌ ಸಂಚಾರಕ್ಕೆ ಅಡ್ಡಿ: ಜನರ ಪರದಾಟ

10 ಗ್ರಾಮಗಳಿಗೆ ಸಂಪರ್ಕಿಸುವ ಅತ್ತಿಬೀಡು–ಕುಮಾರಹಳ್ಳಿ ರಸ್ತೆ ಗುಂಡಿಮಯ
Last Updated 28 ಆಗಸ್ಟ್ 2024, 5:17 IST
ಸಕಲೇಶಪುರ | ಬಸ್‌ ಸಂಚಾರಕ್ಕೆ ಅಡ್ಡಿ: ಜನರ ಪರದಾಟ

ಸಕಲೇಶಪುರ ಪುರಸಭೆ: ಬಿಜೆಪಿ ಬೆಂಬಲಿಸದಿದ್ದರೂ ಜೆಡಿಎಸ್‌ಗೆ ಅಧಿಕಾರ

ಅಧ್ಯಕ್ಷರಾಗಿ ಜ್ಯೋತಿ, ಉಪಾಧ್ಯಕ್ಷರಾಗಿ ಝರೀನಾ ಆಯ್ಕೆ
Last Updated 27 ಆಗಸ್ಟ್ 2024, 6:02 IST
ಸಕಲೇಶಪುರ ಪುರಸಭೆ: ಬಿಜೆಪಿ ಬೆಂಬಲಿಸದಿದ್ದರೂ ಜೆಡಿಎಸ್‌ಗೆ ಅಧಿಕಾರ

ದುರ್ಗಮ ಪ್ರದೇಶದಲ್ಲಿ ಭೂಕುಸಿತ: 800 ಕಾರ್ಮಿಕರಿಂದ ನಿರಂತರ ದುರಸ್ತಿ

ದುರ್ಗಮ ಪ್ರದೇಶದಲ್ಲಿ ಭೂಕುಸಿತ: ಸವಾಲಾದ ದುರಸ್ತಿ ಕಾರ್ಯ; ತಡೆಗೋಡೆ ನಿರ್ಮಾಣ
Last Updated 1 ಆಗಸ್ಟ್ 2024, 6:18 IST
ದುರ್ಗಮ ಪ್ರದೇಶದಲ್ಲಿ ಭೂಕುಸಿತ: 800 ಕಾರ್ಮಿಕರಿಂದ ನಿರಂತರ ದುರಸ್ತಿ

ಸಕಲೇಶಪುರ | ನಿರಂತರ ವರ್ಷಧಾರೆ: ಕಾಫಿ ಫಸಲು ನಾಶ

ನಷ್ಟದಲ್ಲಿ ಕಾಫಿ, ಕಾಳುಮೆಣಸು, ಶುಂಠಿ ಬೆಳೆಗಾರರು; ಶೇ 60ಕ್ಕಿಂತ ಹೆಚ್ಚು ಫಸಲು ಹಾಳು
Last Updated 29 ಜುಲೈ 2024, 7:55 IST
ಸಕಲೇಶಪುರ | ನಿರಂತರ ವರ್ಷಧಾರೆ: ಕಾಫಿ ಫಸಲು ನಾಶ
ADVERTISEMENT
ADVERTISEMENT
ADVERTISEMENT
ADVERTISEMENT