ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

Video: ಆಸೀಸ್ ಪ್ರವಾಸಕ್ಕೆ ಕೊಹ್ಲಿ–ರೋಹಿತ್ ಜೊತೆ ವಿಮಾನ ಏರಿದ ಸಹ ಆಟಗಾರರು

ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾಗೆ ಬುಧವಾರ ಪ್ರಯಾಣಿಸಿದರು. ಅವರೊಂದಿಗೆ ಭಾರತ ತಂಡದ ಇನ್ನೂ ಕೆಲವು ಆಟಗಾರರೂ ಇದ್ದರು.
Last Updated 15 ಅಕ್ಟೋಬರ್ 2025, 19:59 IST
Video: ಆಸೀಸ್ ಪ್ರವಾಸಕ್ಕೆ ಕೊಹ್ಲಿ–ರೋಹಿತ್ ಜೊತೆ ವಿಮಾನ ಏರಿದ ಸಹ ಆಟಗಾರರು

ಪ್ರೊ ಕಬಡ್ಡಿ ಲೀಗ್ | ದೇವಾಂಕ್‌ ಮಿಂಚು: ಬೆಂಗಾಲ್‌ಗೆ ರೋಚಕ ಜಯ

ಅತ್ಯುತ್ತಮ ಲಯದಲ್ಲಿರುವ ದೇವಾಂಕ್‌ ದಲಾಲ್‌ ಅವರ ರೇಡಿಂಗ್‌ ನೆರವಿನಿಂದ ಬೆಂಗಾಲ್‌ ವಾರಿಯರ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಬುಧವಾರ ತೆಲುಗು ಟೈಟನ್ಸ್‌ ತಂಡವನ್ನು ಮಣಿಸಿತು.
Last Updated 15 ಅಕ್ಟೋಬರ್ 2025, 19:55 IST
ಪ್ರೊ ಕಬಡ್ಡಿ ಲೀಗ್ | ದೇವಾಂಕ್‌ ಮಿಂಚು: ಬೆಂಗಾಲ್‌ಗೆ ರೋಚಕ ಜಯ

ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಸಾತ್ವಿಕ್‌–ಚಿರಾಗ್

ಆರನೇ ಶ್ರೇಯಾಂಕದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿ, ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಸೂಪರ್‌ 750 ಟೂರ್ನಿಯಲ್ಲಿ ಸ್ಕಾಟ್ಲೆಂಡ್‌ನ ಕ್ರಿಸ್ಟೋಫರ್ ಗ್ರಿಮ್ಲಿ– ಮ್ಯಾಥ್ಯೂ ಜೋಡಿಯನ್ನು ತೀವ್ರ ಹೋರಾಟದ ನಂತರ ಸೋಲಿಸಿ ಎರಡನೇ ಸುತ್ತು ತಲುಪಿತು.
Last Updated 15 ಅಕ್ಟೋಬರ್ 2025, 19:49 IST
ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಸಾತ್ವಿಕ್‌–ಚಿರಾಗ್

ಮಳೆಯಲ್ಲಿ ಮುಳುಗಿದ ಪಾಕ್ ಜಯದಾಸೆ: ಸನಾಗೆ 4 ವಿಕೆಟ್; ಉಭಯ ತಂಡಗಳಿಗೆ ಒಂದೊಂದು ಅಂಕ

ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ
Last Updated 15 ಅಕ್ಟೋಬರ್ 2025, 19:47 IST
ಮಳೆಯಲ್ಲಿ ಮುಳುಗಿದ ಪಾಕ್ ಜಯದಾಸೆ: ಸನಾಗೆ 4 ವಿಕೆಟ್; ಉಭಯ ತಂಡಗಳಿಗೆ ಒಂದೊಂದು ಅಂಕ

ಅಹಮದಾಬಾದ್‌ನಲ್ಲಿ 2030ರ ಸಿಡಬ್ಲ್ಯುಜಿ

ಭಾರತದಲ್ಲಿ ಎರಡು ದಶಕಗಳ ನಂತರ ಕಾಮನ್‌ವೆಲ್ತ್ ಕ್ರೀಡಾಕೂಟ (ಸಿಡಬ್ಲ್ಯುಜಿ) ಆಯೋಜನೆ ಗೊಳ್ಳುವುದು ಬಹುತೇಕ ಖಚಿತವಾಗಿದೆ.
Last Updated 15 ಅಕ್ಟೋಬರ್ 2025, 19:44 IST
ಅಹಮದಾಬಾದ್‌ನಲ್ಲಿ 2030ರ ಸಿಡಬ್ಲ್ಯುಜಿ

ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಶ್ರೇಯಾಂಕಿತರ ಗೆಲುವಿನ ಓಟ

15, 17 ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌
Last Updated 15 ಅಕ್ಟೋಬರ್ 2025, 19:41 IST
ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಶ್ರೇಯಾಂಕಿತರ ಗೆಲುವಿನ ಓಟ

ಕಿಕ್‌ಸ್ಟಾರ್ಟ್‌ ಎಫ್‌ಸಿಗೆ ಜಯ

ಡಾನ್‌ ಕಾರ್ಲೋಸ್‌ (17ನೇ ನಿ.) ಅವರ ಗೋಲಿನ ನೆರವಿನಿಂದ ಕಿಕ್‌ಸ್ಟಾರ್ಟ್‌ ಫುಟ್‌ಬಾಲ್‌ ಕ್ಲಬ್‌ ತಂಡವು ಕೆಎಸ್‌ಎಫ್‌ಎ ಸೂಪರ್ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಬುಧವಾರ 1–0ಯಿಂದ ಬೆಂಗಳೂರು ಸಿಟಿ ಎಫ್‌ಸಿ ತಂಡವನ್ನು ಮಣಿಸಿತು.
Last Updated 15 ಅಕ್ಟೋಬರ್ 2025, 16:09 IST
ಕಿಕ್‌ಸ್ಟಾರ್ಟ್‌ ಎಫ್‌ಸಿಗೆ ಜಯ
ADVERTISEMENT

ಜೋಹರ್ ಕಪ್ ಹಾಕಿ: ಆಸ್ಟ್ರೇಲಿಯಾಕ್ಕೆ ಜಯ

ಭಾರತ ಜೂನಿಯರ್ ಪುರುಷರ ತಂಡವು, ಸುಲ್ತಾನ್ ಆಫ್‌ ಜೋಹರ್ ಕಪ್‌ ಹಾಕಿ ಟೂರ್ನಿ ಪಂದ್ಯದಲ್ಲಿ ಬುಧವಾರ 2–4 ರಿಂದ ಆಸ್ಟ್ರೇಲಿಯಾ ಎದುರು ಸೋತಿತು. ಇದು ಈ ಟೂರ್ನಿಯ ಗುಂಪು ಹಂತದಲ್ಲಿ ಭಾರತಕ್ಕೆ ಮೊದಲ ಸೋಲು.
Last Updated 15 ಅಕ್ಟೋಬರ್ 2025, 15:55 IST
ಜೋಹರ್ ಕಪ್ ಹಾಕಿ: ಆಸ್ಟ್ರೇಲಿಯಾಕ್ಕೆ ಜಯ

ಏಷ್ಯನ್‌ ಟಿಟಿ: ಚೀನಾ ತಂಡಗಳ ಪಾರಮ್ಯ

ಏಷ್ಯನ್ ಟೇಬಲ್‌ ಟೆನಿಸ್‌ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಪುರುಷರ ಮತ್ತು ಮಹಿಳೆಯರ ವಿಭಾಗದ ತಂಡ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಚೀನಾ, ವಿಶ್ವ ಟೇಬಲ್‌ ಟೆನಿಸ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿತು.
Last Updated 15 ಅಕ್ಟೋಬರ್ 2025, 15:51 IST
ಏಷ್ಯನ್‌ ಟಿಟಿ: ಚೀನಾ ತಂಡಗಳ ಪಾರಮ್ಯ

ಹೊಸ ಚೆಸ್‌ ವಿಶ್ವ ಚಾಂಪಿಯನ್‌ಷಿಪ್: ಒಮ್ಮತಕ್ಕೆ ಬಂದ ಫಿಡೆ, ಮ್ಯಾಗ್ನಸ್‌

FIDE Chess: ಅಂತರರಾಷ್ಟ್ರೀಯ ಚೆಸ್‌ ಫೆಡರೇಷನ್‌ (ಫಿಡೆ) ಮತ್ತು ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಹೊಸ ‘ಟೋಟಲ್‌ ಚೆಸ್‌ ವರ್ಲ್ಡ್‌ ಚಾಂಪಿಯನ್‌ಷಿಪ್‌ ಟೂರ್‌’ ಮಾದರಿಯನ್ನು ಘೋಷಿಸಿದ್ದಾರೆ. ಫಾಸ್ಟ್‌, ರ್ಯಾಪಿಡ್‌, ಬ್ಲಿಟ್ಝ್‌ ಪಂದ್ಯಗಳಲ್ಲಿ ಒಬ್ಬ ಚಾಂಪಿಯನ್‌ ಆಯ್ಕೆಯಾಗಲಿದ್ದಾರೆ.
Last Updated 15 ಅಕ್ಟೋಬರ್ 2025, 14:39 IST
ಹೊಸ ಚೆಸ್‌ ವಿಶ್ವ ಚಾಂಪಿಯನ್‌ಷಿಪ್: ಒಮ್ಮತಕ್ಕೆ ಬಂದ ಫಿಡೆ, ಮ್ಯಾಗ್ನಸ್‌
ADVERTISEMENT
ADVERTISEMENT
ADVERTISEMENT