ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಆಸಿಸ್ ಎದುರು ಸೋಲು: ನಾಯಕನಾಗಿ ಕೆಟ್ಟ ದಾಖಲೆ; ಕೊಹ್ಲಿ ಜತೆ ಸ್ಥಾನ ಹಂಚಿಕೊಂಡ ಗಿಲ್

Cricket Captaincy Record: ಆಸ್ಟ್ರೇಲಿಯಾ ವಿರುದ್ಧ ತನ್ನ ನಾಯಕತ್ವದ ಮೊದಲ ಏಕದಿನ ಪಂದ್ಯದಲ್ಲಿ ಸೋತ ಗಿಲ್, ಮೂರು ಮಾದರಿಗಳ ಆರಂಭಿಕ ಪಂದ್ಯದಲ್ಲಿ ಸೋಲುವ ಮೂಲಕ ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ್ದಾರೆ.
Last Updated 20 ಅಕ್ಟೋಬರ್ 2025, 3:10 IST
ಆಸಿಸ್ ಎದುರು ಸೋಲು: ನಾಯಕನಾಗಿ ಕೆಟ್ಟ ದಾಖಲೆ; ಕೊಹ್ಲಿ ಜತೆ ಸ್ಥಾನ ಹಂಚಿಕೊಂಡ ಗಿಲ್

ಮಹಿಳಾ ಟಿ20 ಕ್ರಿಕೆಟ್: ಸೂಪರ್‌ ಎಂಟರ ಘಟ್ಟಕ್ಕೆ ಕರ್ನಾಟಕ

Karnataka Women Cricket: ವೃಂದಾ ದಿನೇಶ್ ಮತ್ತು ಶಿಶಿರಾ ಗೌಡ ಅರ್ಧಶತಕದ ನೆರವಿನಿಂದ ಕರ್ನಾಟಕ ಮಹಿಳಾ ತಂಡವು ಹೈದರಾಬಾದ್‌ ವಿರುದ್ಧ 75 ರನ್‌ಗಳ ಭರ್ಜರಿ ಜಯದೊಂದಿಗೆ ಟಿ20 ಟ್ರೋಫಿಯ ಸೂಪರ್ ಎಂಟರ ಘಟ್ಟಕ್ಕೆ ಪ್ರವೇಶಿಸಿದೆ.
Last Updated 19 ಅಕ್ಟೋಬರ್ 2025, 23:34 IST
ಮಹಿಳಾ ಟಿ20 ಕ್ರಿಕೆಟ್: ಸೂಪರ್‌ ಎಂಟರ ಘಟ್ಟಕ್ಕೆ ಕರ್ನಾಟಕ

ICC Women's WC | ಹೀದರ್‌ ಶತಕ, ಸೆಮಿಗೆ ಇಂಗ್ಲೆಂಡ್‌: ಭಾರತಕ್ಕೆ ಸೋಲು

Women's Cricket World Cup: ಆರಂಭ ಆಟಗಾರ್ತಿ ಸ್ಮೃತಿ ಮಂದಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್‌ ಅರ್ಧ ಶತಕಗಳನ್ನು ಬಾರಿಸಿದರೂ ಭಾರತ ಗೆಲ್ಲಲಾಗಲಿಲ್ಲ. ಇಂಗ್ಲೆಂಡ್ ಬೌಲರ್‌ಗಳ ಒತ್ತಡಕ್ಕೆ ಭಾರತ ನಾಲ್ಕು ರನ್‌ಗಳಿಂದ ಸೋತು ಸೆಮಿಫೈನಲ್‌ಗೆ ನಿರೀಕ್ಷೆ ಅಚುಕಿಯಾದಂತೆ ಮಾಡಿತು.
Last Updated 19 ಅಕ್ಟೋಬರ್ 2025, 18:11 IST
ICC Women's WC | ಹೀದರ್‌ ಶತಕ, ಸೆಮಿಗೆ ಇಂಗ್ಲೆಂಡ್‌: ಭಾರತಕ್ಕೆ ಸೋಲು

ಸಿ.ಕೆ.ನಾಯ್ಡು ಟ್ರೋಫಿ: ಕರ್ನಾಟಕಕ್ಕೆ ಜಯ ನಿರಾಕರಿಸಿದ ರೈಲ್ವೇಸ್

ರೈಲ್ವೇಸ್‌ನ ಕೆಳಮಧ್ಯಮ ಕ್ರಮಾಂಕದ ವಿರಾಟ್‌ ಜೈಸ್ವಾಲ್‌ ಮತ್ತು ಅಭಿಷೇಕ್‌ ಕೌಶಲ್‌ ಅವರು ಹೋರಾಟದ ಶತಕಗಳ ಮೂಲಕ ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿ ಪಂದ್ಯದಲ್ಲಿ ಕರ್ನಾಟಕಕ್ಕೆ ಗೆಲುವನ್ನು ನಿರಾಕರಿಸಿದರು.
Last Updated 19 ಅಕ್ಟೋಬರ್ 2025, 16:08 IST
ಸಿ.ಕೆ.ನಾಯ್ಡು ಟ್ರೋಫಿ: ಕರ್ನಾಟಕಕ್ಕೆ ಜಯ ನಿರಾಕರಿಸಿದ ರೈಲ್ವೇಸ್

ಅಫ್ಗನ್‌ ಕ್ರಿಕೆಟಿಗರ ಸಾವಿನ ಕುರಿತು ICC ಪಕ್ಷಪಾತ ಧೋರಣೆ: ಪಾಕ್‌ ಸಚಿವ

ಅಫ್ಗಾನಿಸ್ತಾನದ ಮೂವರು ಯುವ ಕ್ರಿಕೆಟಿಗರ ಸಾವಿಗೆ ಸಂಬಂಧಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ನೀಡಿರುವ ಹೇಳಿಕೆಯು ‘ನಿರ್ದಿಷ್ಟ ಆಯ್ಕೆ’ ಮತ್ತು ‘ಪಕ್ಷಪಾತ’ದ ಸ್ವರೂಪದಿಂದ ಕೂಡಿದೆ ಎಂದು ಪಾಕಿಸ್ತಾನದ ಸಚಿವ ಅತಾ ತರಾರ್ ಹೇಳಿದ್ದಾರೆ.
Last Updated 19 ಅಕ್ಟೋಬರ್ 2025, 15:24 IST
ಅಫ್ಗನ್‌ ಕ್ರಿಕೆಟಿಗರ ಸಾವಿನ ಕುರಿತು ICC ಪಕ್ಷಪಾತ ಧೋರಣೆ: ಪಾಕ್‌ ಸಚಿವ

ODI: 6 ವಿಕೆಟ್ ಪಡೆದ ರಶೀದ್‌ ಹುಸೇನ್‌; ವಿಂಡೀಸ್ ವಿರುದ್ಧ ಬಾಂಗ್ಲಾಕ್ಕೆ ಗೆಲುವು

Bangladesh vs West Indies: ಲೆಗ್‌ ಸ್ಪಿನ್ನರ್‌ ರಶೀದ್‌ ಹುಸೇನ್‌ (35ಕ್ಕೆ 6) ಅವರ ಕೈಚಳಕದ ನೆರವಿನಿಂದ ಬಾಂಗ್ಲಾದೇಶ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮುಖಾಮುಖಿಯಲ್ಲಿ 74 ರನ್‌ಗಳಿಂದ ವೆಸ್ಟ್‌ ಇಂಡೀಸ್‌ ತಂಡವನ್ನು ಸುಲಭವಾಗಿ ಮಣಿಸಿತು.
Last Updated 19 ಅಕ್ಟೋಬರ್ 2025, 14:11 IST
ODI: 6 ವಿಕೆಟ್ ಪಡೆದ ರಶೀದ್‌ ಹುಸೇನ್‌; ವಿಂಡೀಸ್ ವಿರುದ್ಧ ಬಾಂಗ್ಲಾಕ್ಕೆ ಗೆಲುವು

IND vs AUS: ಮೊದಲ ಏಕದಿನದಲ್ಲಿ ನಡೆಯದ 'ರೋ–ಕೊ' ಆಟ; ಆಸೀಸ್‌ಗೆ ಸುಲಭ ಗೆಲುವು

IND vs AUS: ಭಾರತ ತಂಡಕ್ಕೆ ಮರಳಿದ ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಒಟ್ಟು 22 ಎಸೆತಗಳನ್ನು ಆಡಿದರಷ್ಟೇ. ಭಾನುವಾರ ಮಳೆಯಿಂದ ಓವರುಗಳ ಕಡಿತಗೊಂಡ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಏಳು ವಿಕೆಟ್‌ಗಳಿಂದ ಜಯಗಳಿಸಿದ್ದು, ಈ ದಿಗ್ಗಜರ ವೈಫಲ್ಯ ಪ್ರಮುಖವಾಗಿ ಕಾಣಿಸಿತು.
Last Updated 19 ಅಕ್ಟೋಬರ್ 2025, 13:40 IST
IND vs AUS: ಮೊದಲ ಏಕದಿನದಲ್ಲಿ ನಡೆಯದ 'ರೋ–ಕೊ' ಆಟ; ಆಸೀಸ್‌ಗೆ ಸುಲಭ ಗೆಲುವು
ADVERTISEMENT

ತ್ರಿಕೋನ ಸರಣಿ: ಅಫ್ಗನ್‌ ಬದಲು ಜಿಂಬಾಬ್ವೆ ಕಣಕ್ಕೆ

Pakistan Tri Series: ಪಾಕಿಸ್ತಾನದಲ್ಲಿ ನವೆಂಬರ್ 17ರಿಂದ 29ರವರೆಗೆ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಅಫ್ಗಾನಿಸ್ತಾನದ ಬದಲು ಜಿಂಬಾಬ್ವೆ ತಂಡ ಕಣಕ್ಕಳಿಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ತಿಳಿಸಿದೆ.
Last Updated 19 ಅಕ್ಟೋಬರ್ 2025, 13:36 IST
ತ್ರಿಕೋನ ಸರಣಿ: ಅಫ್ಗನ್‌ ಬದಲು ಜಿಂಬಾಬ್ವೆ ಕಣಕ್ಕೆ

ICC Womens WC: ಹೀದರ್ ನೈಟ್ ಶತಕ; ಭಾರತಕ್ಕೆ 289 ರನ್ ಗುರಿ ಒಡ್ಡಿದ ಇಂಗ್ಲೆಂಡ್

INDW vs ENGW: ಹೀದರ್ ನೈಟ್ ಬಾರಿಸಿದ ಆಕರ್ಷಕ ಶತಕದ (109) ನೆರವಿನಿಂದ ಇಂಗ್ಲೆಂಡ್ ತಂಡವು ಆತಿಥೇಯ ಭಾರತ ವಿರುದ್ಧ ಇಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 288 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ.
Last Updated 19 ಅಕ್ಟೋಬರ್ 2025, 13:08 IST
ICC Womens WC: ಹೀದರ್ ನೈಟ್ ಶತಕ; ಭಾರತಕ್ಕೆ 289 ರನ್ ಗುರಿ ಒಡ್ಡಿದ ಇಂಗ್ಲೆಂಡ್

ಆಸ್ಟ್ರೇಲಿಯಾದ ಆಕ್ರಮಣಶೀಲ ಕ್ರಿಕೆಟ್ ನನ್ನಲ್ಲಿ ಪರಿಣಾಮ ಬೀರಿತು: ವಿರಾಟ್ ಕೊಹ್ಲಿ

Virat Kohli Inspiration: ಆಸ್ಟ್ರೇಲಿಯಾದ ಆಕ್ರಮಣಶೀಲ ಕ್ರಿಕೆಟ್ ಶೈಲಿಯು ಓರ್ವ ಕ್ರಿಕೆಟಿಗ ಹಾಗೂ ವ್ಯಕ್ತಿತ್ವದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿವರಿಸಿದ್ದಾರೆ.
Last Updated 19 ಅಕ್ಟೋಬರ್ 2025, 10:22 IST
ಆಸ್ಟ್ರೇಲಿಯಾದ ಆಕ್ರಮಣಶೀಲ ಕ್ರಿಕೆಟ್ ನನ್ನಲ್ಲಿ ಪರಿಣಾಮ ಬೀರಿತು: ವಿರಾಟ್ ಕೊಹ್ಲಿ
ADVERTISEMENT
ADVERTISEMENT
ADVERTISEMENT