ಪತಿ ಬಸವರಾಜ ಹಾಗೂ ಮಾವ ಮಹಾಲಿಂಗಪ್ಪ ಅವರೊಂದಿಗೆ ಹೈನುಗಾರಿಕೆ ಕಾರ್ಯದಲ್ಲಿ ತೊಡಗಿರುವುದು.
ಎರಡು ವರ್ಷದ ಕರುವಿನೊಂದಿಗೆ ಸುಮಾ ಮತ್ತು ಪತಿ ಬಸವರಾಜ
ರಾಸುಗಳಿಗೆ ಮೇವು ಹಾಕುತ್ತಿರುವ ಸುಮಾ
ಚಳಗೇರಿ ಗ್ರಾಮದಲ್ಲಿ ದನದ ಕೊಟ್ಟಿಗೆಯಲ್ಲಿ ಸುಮಾ ಕೊಟ್ಟಿಗೆ ಸ್ವಚ್ಛಗೊಳಿಸುತ್ತಿರುವುದು.

ಕೆಎಂಎಫ್‌ನಿಂದ ರಾಜ್ಯದ 16 ಒಕ್ಕೂಟಗಳಿಂದ ಹೆಚ್ಚು ಹಾಲು ಉತ್ಪಾದಕ ಸದಸ್ಯರನ್ನು ಗುರುತಿಸಿ ಆಯ್ಕೆ ಮಾಡುತ್ತಾರೆ. ಹಾವೇರಿ ಒಕ್ಕೂಟದಿಂದ ಚಳಗೇರಿಯ ಸುಮಾ ಬಸವರಾಜ ಹೊಳಿಕಟ್ಟಿ ಆಯ್ಕೆಯಾಗಿದ್ದರು. ಕೆಎಂಎಫ್‌ನಿಂದ ಗೌರವಿಸಲಾಗಿದೆ.
ಮಂಜನಗೌಡ ಪಾಟೀಲ ಹಾವೇಮುಲ್ ಅಧ್ಯಕ್ಷ.