ಗುರುವಾರ, 3 ಜುಲೈ 2025
×
ADVERTISEMENT

ಮುಕ್ತೇಶ ಕೂರಗುಂದಮಠ

ಸಂಪರ್ಕ:
ADVERTISEMENT

ರಾಣೆಬೆನ್ನೂರು | ನಿರ್ವಹಣೆ ಇಲ್ಲದ ಶೌಚಾಲಯ: ಜನರ ಪರದಾಟ 

ರಾಣೆಬೆನ್ನೂರು ನಗರದ ಸಾರ್ವಜನಿಕ ಶೌಚಾಲಯಗಳು ಮೂಲಸೌಕರ್ಯ ಮತ್ತು ಸಮರ್ಪಕ ನಿರ್ವಹಣೆ ಇಲ್ಲದೇ ಸೊರಗುತ್ತಿವೆ. ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಬರುವ ಮಹಿಳೆಯರು, ಮಕ್ಕಳು ಮತ್ತು ವಯೋವೃದ್ದರು ಪರದಾಡುವಂತಾಗಿದೆ.
Last Updated 27 ಏಪ್ರಿಲ್ 2025, 6:04 IST
ರಾಣೆಬೆನ್ನೂರು | ನಿರ್ವಹಣೆ ಇಲ್ಲದ ಶೌಚಾಲಯ: ಜನರ ಪರದಾಟ 

ಹುಲ್ಲತ್ತಿ | ಪಟ್ಟಣಕ್ಕೆ ಹತ್ತಿರ: ಸೌಲಭ್ಯದಿಂದ ದೂರ 

ರಾಣೆಬೆನ್ನೂರು: ತಾಲ್ಲೂಕಿನ ಹುಲ್ಲತ್ತಿ ಪಟ್ಟಣಕ್ಕೆ 5 ಕಿ.ಮೀ. ಹತ್ತಿರವಿದ್ದರೂ ಮೂಲಸೌಲಭ್ಯಗಳಿಂದ ದೂರ ಉಳಿದಿದೆ. ರಸ್ತೆ, ಚರಂಡಿ ಸೌಕರ್ಯಗಳಿಲ್ಲದೇ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.
Last Updated 5 ಫೆಬ್ರುವರಿ 2025, 4:41 IST
ಹುಲ್ಲತ್ತಿ | ಪಟ್ಟಣಕ್ಕೆ ಹತ್ತಿರ: ಸೌಲಭ್ಯದಿಂದ ದೂರ 

ಬಳಕೆಯಾಗದ ರಾಣೆಬೆನ್ನೂರು ಮೆಗಾ ಮಾರುಕಟ್ಟೆ: ನಿರ್ವಹಣೆ ಕೊರತೆ

ಹುಲಿಹಳ್ಳಿ- ಕೂನಬೇವು ಗ್ರಾಮದ ಬಳಿ ನಿರ್ಮಾಣ: ವ್ಯಾಪಾರಕ್ಕೆ 522 ನಿವೇಶನ
Last Updated 7 ಜನವರಿ 2025, 5:59 IST
ಬಳಕೆಯಾಗದ ರಾಣೆಬೆನ್ನೂರು ಮೆಗಾ ಮಾರುಕಟ್ಟೆ: ನಿರ್ವಹಣೆ ಕೊರತೆ

ರಾಣೆಬೆನ್ನೂರು: ತಿಪ್ಪೆ ಗುಂಡಿಯಾದ ಈಶ್ವರನಗರ

33ನೇ ವಾರ್ಡ್‌ ವ್ಯಾಪ್ತಿಯ ಈಶ್ವರ ನಗರದ ರಸ್ತೆ, ಚರಂಡಿ ಹಾಗೂ ಉದ್ಯಾನಗಳಲ್ಲಿ ಬಿದ್ದಿರುವ ತ್ಯಾಜ್ಯ ರಾಶಿಯು ವಿಲೇವಾರಿ ಆಗದ ಕಾರಣ ಈ ಪ್ರದೇಶವು ತಿಪ್ಪೆ ಗುಂಡಿಯಂತೆ ಗೋಚರಿಸುತ್ತಿದೆ.
Last Updated 25 ಡಿಸೆಂಬರ್ 2024, 5:32 IST
ರಾಣೆಬೆನ್ನೂರು: ತಿಪ್ಪೆ ಗುಂಡಿಯಾದ ಈಶ್ವರನಗರ

ರಾಣೆಬೆನ್ನೂರು: ಹದಗೆಟ್ಟ ಚಿಕ್ಕಕುರುವತ್ತಿ-ಗುತ್ತಲ ರಸ್ತೆ

ಕೃಷಿ ಬೆಳೆಗಳ ಮೇಲೂ ಹರಡಿದ ದೂಳು
Last Updated 21 ಡಿಸೆಂಬರ್ 2024, 4:49 IST
ರಾಣೆಬೆನ್ನೂರು: ಹದಗೆಟ್ಟ ಚಿಕ್ಕಕುರುವತ್ತಿ-ಗುತ್ತಲ ರಸ್ತೆ

ರಾಣೆಬೆನ್ನೂರು |ಖರ್ಚು ಹೆಚ್ಚು-ಕೂಲಿಗಳ ಕೊರತೆ: ಹತ್ತಿ ಬೆಳೆಯಲು ರೈತರು ನಿರಾಸಕ್ತಿ

ರಾಣೆಬೆನ್ನೂರು ತಾಲ್ಲೂಕಿನಲ್ಲಿ ಹತ್ತಿ ಬೆಳೆಯನ್ನು ರೈತರು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಾ ಬರುತ್ತಿದ್ದಾರೆ. ಕೂಲಿ ಕಾರ್ಮಿಕರ ಕೊರತೆ ಮತ್ತು ಹತ್ತಿ ಬೆಳೆಗೆ ಕಾಡುವ ಗುಲಾಬಿ ಕಾಯಿ ಕೊರಕ ಕೀಟದ ಹೆಚ್ಚಿನ ರೋಗ ಬಾಧೆಯಿಂದ ಹತ್ತಿ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ.
Last Updated 9 ನವೆಂಬರ್ 2024, 4:58 IST
ರಾಣೆಬೆನ್ನೂರು |ಖರ್ಚು ಹೆಚ್ಚು-ಕೂಲಿಗಳ ಕೊರತೆ: ಹತ್ತಿ ಬೆಳೆಯಲು ರೈತರು ನಿರಾಸಕ್ತಿ

ರಾಣೆಬೆನ್ನೂರು | ಉದ್ಯಾನಗಳಲ್ಲಿ ಸ್ವಚ್ಛತೆ ಸಮಸ್ಯೆ, ಮೂಲಸೌಲಭ್ಯ ಮರೀಚಿಕೆ

ಸಿದ್ದಾರೂಢನಗರ, ಶಿವಾಜಿನಗರದ ಉದ್ಯಾನ ದುರಸ್ತಿ ಒತ್ತಾಯ
Last Updated 8 ನವೆಂಬರ್ 2024, 6:09 IST
ರಾಣೆಬೆನ್ನೂರು | ಉದ್ಯಾನಗಳಲ್ಲಿ ಸ್ವಚ್ಛತೆ ಸಮಸ್ಯೆ, ಮೂಲಸೌಲಭ್ಯ ಮರೀಚಿಕೆ
ADVERTISEMENT
ADVERTISEMENT
ADVERTISEMENT
ADVERTISEMENT