ರಾಣೆಬೆನ್ನೂರಿನ ರಂಗನಾಥ ರಸ್ತೆಯ ಬಳಿಯ ಪುರುಷ ಮತ್ತು ಮಹಿಳೆಯರ ಶೌಚಾಲಯದ ಆವರಣದಲ್ಲಿ ಕಸ ತುಂಬಿದೆ
ರಾಣೆಬೆನ್ನೂರಿನ ಚತುರ್ಮುಖಿ ದೇವಸ್ಥಾನದ ಎಡಿಬಿ ಬ್ಯಾಂಕ್ ಎದುರಿಗಿನ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲವಾಗಿದೆ
ರಾಣೆಬೆನ್ನೂರಿನ ಶಂಕರ್ ಚಿತ್ರಮಂದಿರದ ಸಮೀಪದ ಶೌಚಾಲಯದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ

ರಾಣೆಬೆನ್ನೂರಿನ ವಿವಿಧೆಡೆ ಶೌಚಾಲಯ ನಿರ್ಮಿಸಲಾಗಿದ್ದು ಅದರ ಬಾಗಿಲು ಹಾಕಲಾಗಿದೆ. ಬಾಗಿಲು ತೆರೆದು ಬಳಕೆಗೆ ಮುಕ್ತಗೊಳಿಸಬೇಕು
ಗಣೇಶ ಕೆ. ಸ್ಥಳೀಯ ನಿವಾಸಿ