ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Public Toilets

ADVERTISEMENT

ಶೌಚಾಲಯದ್ದೇ ಸಮಸ್ಯೆ: 2 ದಿನಕ್ಕೆ ಸೆಫ್ಟಿಕ್ ಟ್ಯಾಂಕ್ ತುಂಬಿ ತ್ಯಾಜ್ಯ ನೀರು ಹೊರಗೆ

ನಾಲತವಾಡ ಪಟ್ಟಣದ 5ನೇ ವಾರ್ಡ್‌ನ ಅಂಬೇಡ್ಕರ್ ನಗರದಲ್ಲಿರುವ ಸಾರ್ವಜನಿಕ ಶೌಚಾಲಯದ ಸೆಫ್ಟಿಕ್ ಟ್ಯಾಂಕ್ ತುಂಬಿ ತ್ಯಾಜ್ಯ ನೀರು ಹೊರ ಬರುತ್ತಿದ್ದು, ಕೆಟ್ಟ ದುರ್ನಾತ ಬರುತ್ತಿದೆ ಎಂಬುದು ಅಂಬೇಡ್ಕರ್ ನಗರ ನಿವಾಸಿಗಳ ಅಳಲು.
Last Updated 28 ಫೆಬ್ರುವರಿ 2024, 5:09 IST
ಶೌಚಾಲಯದ್ದೇ ಸಮಸ್ಯೆ: 2 ದಿನಕ್ಕೆ ಸೆಫ್ಟಿಕ್ ಟ್ಯಾಂಕ್ ತುಂಬಿ ತ್ಯಾಜ್ಯ ನೀರು ಹೊರಗೆ

ಸ್ವಚ್ಚ ಭಾರತ ಅಭಿಯಾನ: 9 ವರ್ಷಗಳ ನಂತರವೂ ಶೌಚಾಲಯಗಳ ಸ್ಥಿತಿ ಚಿಂತಾಜನಕ: ಸಮೀಕ್ಷೆ

2014ರ ಅಕ್ಟೋಬರ್‌ 2ರ ಗಾಂಧಿ ಜಯಂತಿಯಂದು ದೇಶದಲ್ಲಡೆ ಸ್ವಚ್ಚ ಭಾರತ ಅಭಿಯಾನಕ್ಕೆ ಕೇಂದ್ರ ಸರ್ಕಾರ ಕರೆ ನೀಡಿತ್ತು. ಇಂದಿಗೆ ಈ ಅಭಿಯಾನ 9 ವರ್ಷ ಪೂರೈಸಿದೆ. ಇದರ ನಡುವೆಯೇ ಸಾರ್ವಜನಿಕ ಶೌಚಾಲಯಗಳ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ ಎಂಬ ಅಂಶವನ್ನು ಸಮೀಕ್ಷೆಯೊಂದು ವರದಿ ಮಾಡಿದೆ.
Last Updated 2 ಅಕ್ಟೋಬರ್ 2023, 9:58 IST
ಸ್ವಚ್ಚ ಭಾರತ ಅಭಿಯಾನ: 9 ವರ್ಷಗಳ ನಂತರವೂ ಶೌಚಾಲಯಗಳ ಸ್ಥಿತಿ ಚಿಂತಾಜನಕ: ಸಮೀಕ್ಷೆ

ಬೆಂಗಳೂರು | ಸಾರ್ವಜನಿಕ ಶೌಚಾಲಯಗಳ ದುರವಸ್ಥೆ: ಹೈಕೋರ್ಟ್‌ ಗರಂ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ವಿಚಾರದಲ್ಲಿ ಬಿಬಿಎಂಪಿಯ ನಿರ್ಲಕ್ಷ್ಯ ಹಾಗೂ ರಾಜ್ಯ ಸರ್ಕಾರದ ಮೌನವನ್ನು ಹೈಕೋರ್ಟ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
Last Updated 8 ಆಗಸ್ಟ್ 2023, 22:52 IST
ಬೆಂಗಳೂರು | ಸಾರ್ವಜನಿಕ ಶೌಚಾಲಯಗಳ ದುರವಸ್ಥೆ: ಹೈಕೋರ್ಟ್‌ ಗರಂ

ಬಳ್ಳಾರಿ | ಸಾರ್ವಜನಿಕ ಶೌಚಾಲಯಗಳಿಗೆ ಬರ: ನಿರ್ವಹಣೆ ಕೊರತೆ

ಸಾಕಾಗದ ಅನುದಾಯ ಶೌಚಾಲಯಗಳು
Last Updated 29 ಜುಲೈ 2023, 13:51 IST
ಬಳ್ಳಾರಿ | ಸಾರ್ವಜನಿಕ ಶೌಚಾಲಯಗಳಿಗೆ ಬರ: ನಿರ್ವಹಣೆ ಕೊರತೆ

ಜೆಎನ್‌ಯು ಪರಿಸರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ: ಪ್ರಧಾನಿಗೆ ಪತ್ರ

ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಪ್ರತಿಭಟನೆ ನಡೆಯುತ್ತಿರುವುದರ ಪರಿಣಾಮ ದೆಹಲಿಯ ಮುನಿರ್ಕಾ ವಿಹಾರ್ ಪ್ರದೇಶದಲ್ಲಿ ವಾಸಿಸುವ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ಹಿರಿಯ ನಾಗರಿಕರ ವೇದಿಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.
Last Updated 29 ಜನವರಿ 2023, 14:14 IST
ಜೆಎನ್‌ಯು ಪರಿಸರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ: ಪ್ರಧಾನಿಗೆ ಪತ್ರ

ಸಾರ್ವಜನಿಕ ಶೌಚಾಲಯಗಳ ಅನೈರ್ಮಲ್ಯವೇ ದೊಡ್ಡ ಸಮಸ್ಯೆ: ಸಮೀಕ್ಷೆಯಲ್ಲಿ ಬಹಿರಂಗ

ಮುಟ್ಟಿನ ನೈರ್ಮಲ್ಯ ದಿನ ಅಂಗವಾಗಿ ನಡೆಸಿದ ಸಮೀಕ್ಷೆ
Last Updated 28 ಮೇ 2022, 11:12 IST
ಸಾರ್ವಜನಿಕ ಶೌಚಾಲಯಗಳ ಅನೈರ್ಮಲ್ಯವೇ ದೊಡ್ಡ ಸಮಸ್ಯೆ: ಸಮೀಕ್ಷೆಯಲ್ಲಿ ಬಹಿರಂಗ

ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಸಾರ್ವಜನಿಕ ಶೌಚಾಲಯ: ಪಿಐಎಲ್ ವಿಚಾರಣೆ

ನವದೆಹಲಿ: ತೃತೀಯ ಲಿಂಗಿಗಳಿಗೆ ಸಾರ್ವಜನಿಕ ಶೌಚಾಲಯಗಳನ್ನು ಒದಗಿಸಬೇಕು ಎಂಬ ಬೇಡಿಕೆ ಬಗ್ಗೆ ದೆಹಲಿ ಹೈಕೋರ್ಟ್ ಸಕ್ಷಮ ಪ್ರಾಧಿಕಾರಗಳ ಅಭಿಪ್ರಾಯ ಕೇಳಿದೆ. ಕಾನೂನು ವಿದ್ಯಾರ್ಥಿನಿ ಜಾಸ್ಮಿನ್ ಕೌರ್ ಚಾಬ್ರಾ ಎನ್ನುವರು ದೆಹಲಿಯಲ್ಲಿ ತೃತೀಯ ಲಿಂಗಿಗಳಿಗೆ ಸಾರ್ವಜನಿಕ ಶೌಚಾಲಯಗಳನ್ನು ಅಥವಾ ಸಾರ್ವಜನಿಮ ಶೌಚಾಲಯಗಳಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕವಾಗಿ ಶೌಚಾಲಯಗಳನ್ನು ಒದಗಿಸಲು ಆದೇಶಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.
Last Updated 26 ಜುಲೈ 2021, 10:23 IST
ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಸಾರ್ವಜನಿಕ ಶೌಚಾಲಯ: ಪಿಐಎಲ್ ವಿಚಾರಣೆ
ADVERTISEMENT

ಸಂಪಾದಕೀಯ | ಸಾರ್ವಜನಿಕ ಶೌಚಾಲಯ: ಕೊರತೆ ನಿವಾರಿಸಿ, ಶುಚಿತ್ವ ಕಾಪಾಡಿ

ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳನ್ನು ಹೊಂದುವ ಹಾಗೂ ಅವುಗಳನ್ನು ನಿರ್ವಹಿಸುವ ಕುರಿತು ಬಿಬಿಎಂಪಿ ಸಮಗ್ರ ನೀತಿಯನ್ನು ತುರ್ತಾಗಿ ರೂಪಿಸಬೇಕು
Last Updated 2 ಜುಲೈ 2021, 19:31 IST
ಸಂಪಾದಕೀಯ | ಸಾರ್ವಜನಿಕ ಶೌಚಾಲಯ: ಕೊರತೆ ನಿವಾರಿಸಿ, ಶುಚಿತ್ವ ಕಾಪಾಡಿ

ಬೈಲಹೊಂಗಲ: ‘ಶೋಚನೀಯ’ ಸ್ಥಿತಿಯಲ್ಲಿ ಶೌಚಾಲಯಗಳು

ನಿರ್ವಹಣೆ ಕೊರತೆ, ಜನರಿಗೆ ತೊಂದರೆ
Last Updated 26 ನವೆಂಬರ್ 2020, 9:54 IST
ಬೈಲಹೊಂಗಲ: ‘ಶೋಚನೀಯ’ ಸ್ಥಿತಿಯಲ್ಲಿ ಶೌಚಾಲಯಗಳು

ಸಾರ್ವಜನಿಕ ಶೌಚಾಲಯಗಳ ಅಗತ್ಯತೆ ಮನಗಾಣಲಿ

ಮಂದಿರ, ಮಸೀದಿ, ಚರ್ಚುಗಳ ನಿರ್ಮಾಣಕ್ಕೆ ವಿಪರೀತ ಹಣ ವ್ಯಯಿಸುವ ಬದಲು, ಆಸ್ಪತ್ರೆಯನ್ನೋ ಶಾಲಾ– ಕಾಲೇಜುಗಳನ್ನೋ ಸೂರಿಲ್ಲದವರಿಗೆ ಮನೆಯನ್ನೋ ನಿರ್ಮಿಸುವ ಕಡೆ ಮುಖಂಡರು ಗಮನಹರಿಸಲಿ.
Last Updated 31 ಡಿಸೆಂಬರ್ 2019, 19:46 IST
fallback
ADVERTISEMENT
ADVERTISEMENT
ADVERTISEMENT