ಲಕ್ಷ್ಮೇಶ್ವರದ ಪಶು ಆಸ್ಪತ್ರೆ ಹತ್ತಿರ ಇರುವ ಮೂತ್ರಾಲಯದ ದುಸ್ಥಿತಿ
ಲಕ್ಷ್ಮೇಶ್ವರದ ವಿದ್ಯಾರಣ್ಯ ವರ್ತುಲ ಹತ್ತಿರದ ಮೂತ್ರಾಲಯದ ಬದಿ ಕಸದ ರಾಶಿ ತುಂಬಿದೆ
ಕಾರ್ಮಿಕರ ಕೊರತೆಯಿಂದಾಗಿ ಮೂತ್ರಾಲಯ ಮತ್ತು ಶೌಚಾಲಯಗಳ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ಮತ್ತಷ್ಟು ಕಾರ್ಮಿಕರನ್ನು ನೇಮಿಸಿಕೊಳ್ಳಲು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು