ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dairy Farming

ADVERTISEMENT

ಒಳನೋಟ | ಇದು ಬರೀ ಹಾಲಲ್ಲ!

ದುಬಾರಿಯಾದ ‘ರಾಜಕೀಯ’ l ದುಂದು ವೆಚ್ಚಕ್ಕೆ ಇಲ್ಲ ಕಡಿವಾಣ l ಪಾರದರ್ಶಕ ವ್ಯವಸ್ಥೆ ಕೊರತೆ
Last Updated 18 ಫೆಬ್ರುವರಿ 2024, 0:30 IST
ಒಳನೋಟ | ಇದು ಬರೀ ಹಾಲಲ್ಲ!

ಹೈನುಗಾರಿಕೆ ಅಭಿವೃದ್ಧಿಗೆ ಕ್ರಮ: ಶಾಸಕ ಶಿವರಾಮ ಹೆಬ್ಬಾರ

ದನಗರಗೌಳಿ ಸಮುದಾಯದವರು ಎಂಥದೆ ಕಷ್ಟದ ಪರಿಸ್ಥಿತಿಯಲ್ಲಿಯೂ ಜಾನುವಾರುಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
Last Updated 5 ಫೆಬ್ರುವರಿ 2024, 14:05 IST
ಹೈನುಗಾರಿಕೆ ಅಭಿವೃದ್ಧಿಗೆ ಕ್ರಮ: ಶಾಸಕ ಶಿವರಾಮ ಹೆಬ್ಬಾರ

ಹುಣಸೂರು | ಕೈಹಿಡಿದ ಹೈನುಗಾರಿಕೆ: ವಾರ್ಷಿಕ ₹25 ಲಕ್ಷ ಆದಾಯ

ಎರಡು ಹಸುವಿನಿಂದ ಹೈನುಗಾರಿಕೆ ಆರಂಭಿಸಿದ ತಾಲ್ಲೂಕಿನ ಎಮ್ಮೆಕೊಪ್ಪಲು ಗ್ರಾಮದ ದೇವರಾಜೇಗೌಡ ಅವರು, ಇಂದು 25 ಹಸುಗಳ ಮೂಲಕ ನಿತ್ಯ ಸರಾಸರಿ 250 ಲೀಟರ್‌ ಹಾಲು ಪೂರೈಸಿ ಜಿಲ್ಲೆಯಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ರೈತರಾಗಿ ಗಮನ ಸೆಳೆದಿದ್ದಾರೆ.
Last Updated 29 ಜನವರಿ 2024, 6:36 IST
ಹುಣಸೂರು | ಕೈಹಿಡಿದ ಹೈನುಗಾರಿಕೆ: ವಾರ್ಷಿಕ ₹25 ಲಕ್ಷ ಆದಾಯ

ಮಂಗಳೂರು: ‘ಹೈನು’ ಹೊನಲಿಗೆ ಬೇಕಿದೆ ಹೊಸ ಚೇತನ

ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ದುಬಾರಿಯಾದ ಪಶು ಆಹಾರ ಇಂತಹ ಹಲವಾರು ಕಾರಣಗಳಿಂದ ಜಿಲ್ಲೆಯಲ್ಲಿ ಹೈನುಗಾರಿಕೆ ಸೊರಗುತ್ತಿದೆ. ಆದರೆ, ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹಾಲಿನ ಬೇಡಿಕೆ ಏರಿಕೆಯತ್ತ ಸಾಗಿದೆ.
Last Updated 1 ಜನವರಿ 2024, 7:58 IST
ಮಂಗಳೂರು: ‘ಹೈನು’ ಹೊನಲಿಗೆ ಬೇಕಿದೆ ಹೊಸ ಚೇತನ

ಹೈನುಗಾರಿಕೆಯಲ್ಲಿ ಆಧುನಿಕತೆ ಅಗತ್ಯ: ನಾಗರಾಜು

ಗುಜರಾತ್‌ಗೆ ಹಾಲು ಉತ್ಪಾದಕರ ಸಂಘಗಳ ಅಧಿಕಾರಿಗಳ ಅಧ್ಯಯನ ಪ್ರವಾಸ
Last Updated 20 ಡಿಸೆಂಬರ್ 2023, 6:49 IST
ಹೈನುಗಾರಿಕೆಯಲ್ಲಿ ಆಧುನಿಕತೆ ಅಗತ್ಯ: ನಾಗರಾಜು

ಸಂಗತ | ರಾಸುವಿನ ‘ಕಸ’ ಕಸವಲ್ಲ!

ನೋವು ನಿವಾರಕ ಗುಣ ಹೊಂದಿರುವ ಮಾಸುವಿನ ಬಗೆಗೆ ಮಿಥ್ಯೆಗಳು ಹಲವು
Last Updated 24 ನವೆಂಬರ್ 2023, 0:30 IST
ಸಂಗತ | ರಾಸುವಿನ ‘ಕಸ’ ಕಸವಲ್ಲ!

VIDEO: ಹೈನುಗಾರಿಕೆ: ತಿಂಗಳಿಗೆ ₹7 ಲಕ್ಷ ವಹಿವಾಟು ನಡೆಸುವ ರಾಜೇಶ್ವರಿ

ತುಮಕೂರು ಜಿಲ್ಲೆಯ ಮಣುವಿನ ಕುರಿಕೆ ಗ್ರಾಮದ ನಿವಾಸಿ ರಾಜೇಶ್ವರಿಯವರ ಯಶೋಗಾಥೆಯ ಮೊದಲ ಅಧ್ಯಾಯ ಶುರುವಾದದ್ದು ಕೋವಿಡ್ ಮಹಾಮಾರಿಯ ಸಮಯದಲ್ಲಿ.
Last Updated 22 ಆಗಸ್ಟ್ 2023, 13:54 IST
VIDEO: ಹೈನುಗಾರಿಕೆ: ತಿಂಗಳಿಗೆ ₹7 ಲಕ್ಷ ವಹಿವಾಟು ನಡೆಸುವ ರಾಜೇಶ್ವರಿ
ADVERTISEMENT

ಶಿಕ್ಷಣ–ಉದ್ಯೋಗ: ಮೀನುಗಾರಿಕೆ, ಹೈನುಗಾರಿಕೆಯ ವೃತ್ತಿ ಅವಕಾಶಗಳು ಹೇಗಿವೆ?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ವಿ ಪ್ರದೀಪ್ ಕುಮಾರ್ ಅವರ ಅಂಕಣ
Last Updated 13 ಆಗಸ್ಟ್ 2023, 11:46 IST
ಶಿಕ್ಷಣ–ಉದ್ಯೋಗ: ಮೀನುಗಾರಿಕೆ, ಹೈನುಗಾರಿಕೆಯ ವೃತ್ತಿ ಅವಕಾಶಗಳು ಹೇಗಿವೆ?

ಬೇಸಿಗೆ: ಹಸಿರು ಮೇವು ಕೊರತೆ ಹಾಲು ಉತ್ಪಾದನೆ ಕುಸಿತ ಆತಂಕ

ಬೇಸಿಗೆ ರಣಬಿಸಿಲು ದಿನದಿಂದ ದಿನಕ್ಕೆ ತೀವ್ರವಾಗತೊಡಗಿದ್ದು, ರಾಸುಗಳ ಹಸಿರು ಮೇವಿಗೆ ಕೊರತೆ ಉಂಟಾಗಿದೆ. ಇದರಿಂದ ಹಾಲು ಉತ್ಪಾದನೆ ಕುಸಿಯವ ಆತಂಕ ರೈತರಲ್ಲಿ ಮನೆ ಮಾಡಿದೆ.
Last Updated 14 ಏಪ್ರಿಲ್ 2023, 6:17 IST
ಬೇಸಿಗೆ: ಹಸಿರು ಮೇವು ಕೊರತೆ ಹಾಲು ಉತ್ಪಾದನೆ ಕುಸಿತ ಆತಂಕ

ಡೇರಿಗೆ ಹಾಲು; ರೈತರಿಗೆ ಗೋಳು- ದುಬಾರಿಯಾದ ಪಶು ಆಹಾರ, ಹಸುಗಳಿಗೆ ಕಾಡುವ ರೋಗ

ದುಬಾರಿಯಾದ ಪಶು ಆಹಾರ, ಮೇವು: ಹಸುಗಳಿಗೆ ಆಗಾಗ ಕಾಡುವ ರೋಗ
Last Updated 11 ಏಪ್ರಿಲ್ 2023, 1:15 IST
ಡೇರಿಗೆ ಹಾಲು; ರೈತರಿಗೆ ಗೋಳು- ದುಬಾರಿಯಾದ ಪಶು ಆಹಾರ, ಹಸುಗಳಿಗೆ ಕಾಡುವ ರೋಗ
ADVERTISEMENT
ADVERTISEMENT
ADVERTISEMENT