ಹಾವೇರಿ ನೆಲದಲ್ಲಿ ವೈದ್ಯರು ತಯಾರಾಗುತ್ತಿದ್ದಾರೆ ಎಂಬುದು ನಮ್ಮ ಹೆಮ್ಮೆ. ಆದಷ್ಟು ಬೇಗ ಕಾಲೇಜಿನಲ್ಲಿ ಸುಸಜ್ಜಿತ ಆಸ್ಪತ್ರೆ ಶುರುವಾಗಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವಂತಾಗಬೇಕು
ರಮೇಶ ಮೂಡಲಗಿ ಹಾವೇರಿ ನಿವಾಸಿ
ಜಿಲ್ಲೆಯಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣ ಅಧ್ಯಯನ ಹಾಗೂ ಸರ್ವ ರೋಗಿಗಳ ಆರೈಕೆಯೇ ಹಿಮ್ಸ್ ಗುರಿ