ಹಿರೇಕೆರೂರು ತಾಲ್ಲೂಕು ಕ್ರೀಡಾಂಗಣದ ದುಃಸ್ಥಿತಿ
ಬ್ಯಾಡಗಿ ತಾಲ್ಲೂಕು ಕ್ರೀಡಾಂಗಣ
ಶಿಗ್ಗಾವಿ ತಾಲ್ಲೂಕು ಕ್ರೀಡಾಂಗಣದ ದುರವಸ್ಥೆ
ಸವಣೂರು ತಾಲ್ಲೂಕು ಕ್ರೀಡಾಂಗಣದಲ್ಲಿ ಎಮ್ಮೆಗಳು ಮೇಯುತ್ತಿರುವುದು

ಹಾವೇರಿ ಜಿಲ್ಲಾ ಕ್ರೀಡಾಂಗಣವನ್ನು ಆಧುನಿಕ ಸೌಲಭ್ಯದೊಂದಿಗೆ ಅಭಿವೃದ್ಧಿಪಡಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛಾಶಕ್ತಿ ತೋರಿಸಬೇಕು
ರಮೇಶ ಕ್ರೀಡಾಪಟು
ರಾಣೆಬೆನ್ನೂರು ಕ್ರೀಡಾಂಗಣದಲ್ಲಿ ಮಳೆಗಾಲದಲ್ಲಿ ಅಭ್ಯಾಸ ಕಷ್ಟವಾಗಿದೆ. ಸಿಂಥೆಟಿಕ್ ಟ್ರ್ಯಾಕ್ ಮಾಡಬೇಕು. ಶೌಚಾಲಯ ಕುಡಿಯುವ ನೀರು ಎಲ್ಲ ಸೌಕರ್ಯ ಕಲ್ಪಿಸಬೇಕು
ಶಿವಾನಂದ ಆರೇರ ಕರ್ನಾಟಕ ಸ್ಫೋರ್ಟ್ಸ್ ಕ್ಲಬ್ ಅಧ್ಯಕ್ಷ