ಹೊಳೆನರಸೀಪುರ; ಕ್ರೀಡಾಂಗಣ ಕಾಮಗಾರಿ ಅಪೂರ್ಣ: 8 ವರ್ಷವಾದರೂ ಉದ್ಘಾಟನೆ ಭಾಗ್ಯವಿಲ್ಲ
ಹೊಳೆನರಸೀಪುರ ಪಟ್ಟಣದ ಕ್ರೀಡಾಪಟುಗಳಿಗೆ ಆಸರೆ ಯಾಗಬೇಕಿದ್ದ ಇಲ್ಲಿನ ಒಳಾಂಗಣ ಕ್ರೀಡಾಂಗಣ, ಇನ್ನೂ ಪೂರ್ಣ ವಾಗುತ್ತಿಲ್ಲ. ಕ್ರೀಡೆಗಳಿಗೆ ವೇದಿಕೆಯಾಗಬೇಕಿದ್ದ ಈ ಒಳಾಂಗಣ ಕ್ರೀಡಾಂಗಣ ಕೇವಲ ಅರ್ಧಂಬರ್ಧ ಕಟ್ಟಡವಾಗಿ ನಿಂತಿದೆ.Last Updated 8 ಜೂನ್ 2025, 4:41 IST