ಮಂಗಳವಾರ, 10 ಮಾರ್ಚ್ 2026
×
ADVERTISEMENT

ರಾಣೆಬೆನ್ನೂರಿನ ಎಆರ್‌ಟಿಒ ಕಟ್ಟಡದ ಬಾಗಿಲು ಬಂದ್: ಹಸ್ತಾಂತರ ಮಾಡದ ಸಾರಿಗೆ ಸಂಸ್ಥೆ

Published : 15 ಫೆಬ್ರುವರಿ 2026, 5:53 IST
Last Updated : 15 ಫೆಬ್ರುವರಿ 2026, 5:53 IST
ADVERTISEMENT
ಫಾಲೋ ಮಾಡಿ
Comments
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ವಾಹನಗಳ ಚಾಲನೆ ಮತ್ತು ಟೆಸ್ಟ್‌ ಡ್ರೈವ್‌ಗೆ ನಿರ್ಮಿಸಿದ ನೂತನ ಟ್ರ್ಯಾಕ್‌.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ವಾಹನಗಳ ಚಾಲನೆ ಮತ್ತು ಟೆಸ್ಟ್‌ ಡ್ರೈವ್‌ಗೆ ನಿರ್ಮಿಸಿದ ನೂತನ ಟ್ರ್ಯಾಕ್‌.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಅಧಿಕಾರಿಗಳ ನೂತನ ಟೇಬಲ್‌ ಕುರ್ಚಿಗಳು.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಅಧಿಕಾರಿಗಳ ನೂತನ ಟೇಬಲ್‌ ಕುರ್ಚಿಗಳು.
ರಾಣೆಬೆನ್ನೂರಿನ ಹುಣಸೀಕಟ್ಟಿ ರಸ್ತೆಯಿಂದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಹೋಗುವ ರಸ್ತೆ. ಡಾಂಬರೀಕರಣ ವಾಗಬೇಕು.
ರಾಣೆಬೆನ್ನೂರಿನ ಹುಣಸೀಕಟ್ಟಿ ರಸ್ತೆಯಿಂದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಹೋಗುವ ರಸ್ತೆ. ಡಾಂಬರೀಕರಣ ವಾಗಬೇಕು.
ವಾಕರಸಾಸಂ ಅಧಿಕಾರಿಗಳಿಂದ ನಮಗೆ ಕಟ್ಟಡ ಹಸ್ತಾಂತರವಾಗಿಲ್ಲ. ಸೆನ್ಸಾರ್‌ ಅಳವಡಿಸುವುದು ಸೇರಿದಂತೆ ಕೆಲ ಕೆಲಸಗಳು ಬಾಕಿಯಿವೆ. ಅವು ಮುಗಿದ ಕೂಡಲೇ ನಮಗೆ ಕಟ್ಟಡ ಹಸ್ತಾಂತರವಾಗಲಿದೆ
ಸುಬ್ರಾರಾಯ ಎಸ್‌. ಹೆಗಡೆ ಎಆರ್‌ಟಿಒ ರಾಣೆಬೆನ್ನೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT