ರಾಣೆಬೆನ್ನೂರಿನ ಬಿ.ಎಸ್.ರಸ್ತೆಯಲ್ಲಿ ದೀಪಾವಳಿ ಅಂಗವಾಗಿ ವ್ಯಾಪಾರ ವಹಿವಾಟು ಜೋರಾಗಿತ್ತು
ರಾಣೆಬೆನ್ನೂರಿನ ನೆಹರು ಮಾರುಕಟ್ಟೆ ಎಂ.ಜಿ.ರಸ್ತೆ ಮತ್ತು ಬಿ.ಎಸ್. ರಸ್ತೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ವ್ಯಾಪಾರ ವಹಿವಾಟು ಜೋರಾಗಿತ್ತು.
ಮಣ್ಣಿನ ಹಣತೆ ಮಾರಾಟ ಮಾಡಿದರು
ರಾಣೆಬೆನ್ನೂರಿನ ನೆಹರು ಮಾರುಕಟ್ಟೆ ಎಂ.ಜಿ.ರಸ್ತೆಯಲ್ಲಿ ಕುಂಬಳಕಾಯಿ ಮಾರಾಟ ಮಾಡಿದರು