ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆ

ADVERTISEMENT

World Cup: ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕ್ ಜರ್ಸಿಗೆ ಬಂತು ಭಾರಿ ಬೇಡಿಕೆ

T20 World Cup: ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್‌ನ ಲೀಗ್ ಹಂತದ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡದ ಜರ್ಸಿಗೆ ಭಾರಿ ಬೇಡಿಕೆ ಬಂದಿದೆ ಎಂದು ವರದಿಯಾಗಿದೆ. ಸಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯವು ಭಾನುವಾರ ಜರುಗಲಿದೆ.
Last Updated 14 ಫೆಬ್ರುವರಿ 2026, 12:48 IST
World Cup: ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕ್ ಜರ್ಸಿಗೆ ಬಂತು ಭಾರಿ ಬೇಡಿಕೆ

World Cup 2026: ಐರ್ಲೆಂಡ್‌ಗೆ ಭರ್ಜರಿ ಜಯ; ಟೂರ್ನಿಯಿಂದ ಹೊರಬಿದ್ದ ಒಮಾನ್

T20 World Cup: ಟಿ–20 ವಿಶ್ವಕಪ್‌ನ ಲೀಗ್‌ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ 96 ರನ್‌ಗಳ ಸೋಲು ಅನುಭವಿಸಿರುವ ಒಮಾನ್ ತಂಡ, ಟೂರ್ನಿಯಿಂದ ಹೊರಬಿದ್ದಿದೆ.
Last Updated 14 ಫೆಬ್ರುವರಿ 2026, 9:22 IST
World Cup 2026: ಐರ್ಲೆಂಡ್‌ಗೆ ಭರ್ಜರಿ ಜಯ; ಟೂರ್ನಿಯಿಂದ ಹೊರಬಿದ್ದ ಒಮಾನ್

ಹೋಟೆಲ್‌ಗೆ ಹಣ ಪಾವತಿಸಲಾಗದೆ ಗಂಟೆಗಟ್ಟಲೆ ರಸ್ತೆ ಬದಿಯಲ್ಲಿ ಉಳಿದ ಪಾಕಿಸ್ತಾನ ತಂಡ!

Pakistan Hockey Team: ಆಸ್ಟ್ರೇಲಿಯಾದ ಕೆನ್‌ಬೆರಾದಲ್ಲಿ ಪಾಕಿಸ್ತಾನದ ಹಾಕಿ ತಂಡ ವಾಸ್ತವ್ಯ ಹೂಡಬೇಕಿದ್ದ ಹೋಟೆಲ್‌ಗೆ ಪಾಕಿಸ್ತಾನ ಹಾಕಿ ಫೆಡರೇಷನ್ ಹಣ ಪಾವತಿಸದ ಕಾರಣ ಬುಕ್ಕಿಂಗ್ ರದ್ದುಮಾಡಲಾಯಿತು. ಪರಿಣಾಮ ರಾಜಧಾನಿ ಕೆನ್‌ಬೆರಾ ತಲುಪಿದ ಆಟಗಾರರು ಗಂಟೆಗಟ್ಟಲೆ ರಸ್ತೆ ಬದಿ ಕಳೆಯಬೇಕಾಯಿತು.
Last Updated 14 ಫೆಬ್ರುವರಿ 2026, 2:19 IST
ಹೋಟೆಲ್‌ಗೆ ಹಣ ಪಾವತಿಸಲಾಗದೆ ಗಂಟೆಗಟ್ಟಲೆ ರಸ್ತೆ ಬದಿಯಲ್ಲಿ ಉಳಿದ ಪಾಕಿಸ್ತಾನ ತಂಡ!

Chinnaswamy Stadium: ‘ಚಿನ್ನ’ದ ನೆನಪಲ್ಲಿ ತೇಲಿದ ದಿಗ್ಗಜರು

KSCA News: ‘ನಾವು ಕ್ರಿಕೆಟ್ ಆಡುವ ದಿನಗಳಲ್ಲಿ ಅನಿಲ್ ಕುಂಬ್ಳೆ ಬೌಲಿಂಗ್ ಮಾಡುವಾಗ ನಾನು ಅವರ ಎದುರು ಫೀಲ್ಡಿಂಗ್ (ಸ್ಲಿಪ್/ಕೀಪಿಂಗ್) ಮಾಡಲು ನಿಲ್ಲುತ್ತಿದ್ದೆ. ಈಗ ನಮ್ಮಿಬ್ಬರ ಕ್ರಿಕೆಟ್ ಜೀವನ ಆರಂಭವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೂ ಅನಿಲ್ ಹೆಸರಿನ ಸ್ಟ್ಯಾಂಡ್‌ಗೆ ಎದುರಿಗೆ ನನ್ನ ಹೆಸರೂ ಇರಲಿದೆ
Last Updated 14 ಫೆಬ್ರುವರಿ 2026, 0:30 IST
Chinnaswamy Stadium: ‘ಚಿನ್ನ’ದ ನೆನಪಲ್ಲಿ ತೇಲಿದ ದಿಗ್ಗಜರು

T20 World Cup: ಪಾಕ್ ವಿರುದ್ಧ ಆಡಲಿದ್ದಾರೆಯೇ ಅಭಿಷೇಕ್?

T20 World Cup: ಹೊಟ್ಟೆಕೆಟ್ಟು ಈಗ ಚೇತರಿಸಿಕೊಳ್ಳುತ್ತಿರುವ ಸ್ಫೋಟಕ ಆರಂಭ ಆಟಗಾರ ಅಭಿಷೇಕ್ ಶರ್ಮಾ ಅವರು ಶುಕ್ರವಾರ ಭಾರತ ತಂಡದ ಜೊತೆ ಇಲ್ಲಿಗೆ ಬಂದಿಳಿದರು.
Last Updated 14 ಫೆಬ್ರುವರಿ 2026, 0:30 IST
T20 World Cup: ಪಾಕ್ ವಿರುದ್ಧ ಆಡಲಿದ್ದಾರೆಯೇ ಅಭಿಷೇಕ್?

T20 WC: ನಾಯಕ ಸ್ಟರ್ಲಿಂಗ್‌ ಬಲಗಾಲಿಗೆ ಗಾಯ; ಐರ್ಲೆಂಡ್‌ ತಂಡಕ್ಕೆ ಹಿನ್ನಡೆ

T20 World Cup: ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಈಗಾಗಲೇ ಎರಡು ಪಂದ್ಯ ಸೋತಿರುವ ಐರ್ಲೆಂಡ್‌ ತಂಡಕ್ಕೆ ಮತ್ತೊಂದು ಆಘಾತವಾಗಿದೆ. ನಾಯಕ ಪೌಲ್‌ ಸ್ಟರ್ಲಿಂಗ್‌ ಅವರು ಬಲಗಾಲಿನ ಮಂಡಿ ನೋವಿನಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
Last Updated 14 ಫೆಬ್ರುವರಿ 2026, 0:06 IST
T20 WC: ನಾಯಕ ಸ್ಟರ್ಲಿಂಗ್‌ ಬಲಗಾಲಿಗೆ ಗಾಯ; ಐರ್ಲೆಂಡ್‌ ತಂಡಕ್ಕೆ ಹಿನ್ನಡೆ

ಕತಾರ್‌ ಓಪನ್‌: ಇಗಾ, ರಿಬಾಕಿನಾಗೆ ಆಘಾತ

Tennis News: ಅಗ್ರ ಶ್ರೇಯಾಂಕದ ಇಗಾ ಶ್ವಾಂಟೆಕ್‌ ಹಾಗೂ ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ಎಲಿನಾ ರಿಬಾಕಿನಾ ಅವರು ಕತಾರ್‌ ಓಪನ್‌ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಸೋತರು.
Last Updated 14 ಫೆಬ್ರುವರಿ 2026, 0:01 IST
ಕತಾರ್‌ ಓಪನ್‌: ಇಗಾ, ರಿಬಾಕಿನಾಗೆ ಆಘಾತ
ADVERTISEMENT

ಬ್ಯಾಸ್ಕೆಟ್‌ಬಾಲ್‌: ಫೈನಲ್‌ಗೆ ಜೈನ್‌, ಪಂಜಾಬ್‌ ವಿ.ವಿ

Jain University: ಆತಿಥೇಯ ಜೈನ್‌ ವಿಶ್ವವಿದ್ಯಾಲಯ ತಂಡವು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿತು.
Last Updated 13 ಫೆಬ್ರುವರಿ 2026, 23:52 IST
ಬ್ಯಾಸ್ಕೆಟ್‌ಬಾಲ್‌: ಫೈನಲ್‌ಗೆ ಜೈನ್‌, ಪಂಜಾಬ್‌ ವಿ.ವಿ

ಬ್ಯಾಸ್ಕೆಟ್‌ ಬಾಲ್‌ ಚಾಂಪಿಯನ್‌ಷಿಪ್‌: ಮರಿಯನ್ಸ್‌ಗೆ ಪ್ರಶಸ್ತಿ

Basketball Winner: ಓಂ ಶೆಟ್ಟಿ ಮತ್ತು ರಿಷಬ್‌ ಕುಮಾರ್‌ ಅವರ ಅಮೋಘ ಆಟದ ನೆರವಿನಿಂದ ಮರಿಯನ್ಸ್ ಬಿ.ಸಿ ಚಿಕ್ಕಮಗಳೂರು ತಂಡವು ಕರ್ನಾಟಕ ಗ್ರಾಮೀಣ ಲೀಗ್‌ ಪುರುಷರ ಬ್ಯಾಸ್ಕೆಟ್‌ ಬಾಲ್‌ ಚಾಂಪಿಯನ್‌ಷಿಪ್‌ನ 7ನೇ ಆವೃತ್ತಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತು.
Last Updated 13 ಫೆಬ್ರುವರಿ 2026, 23:40 IST
ಬ್ಯಾಸ್ಕೆಟ್‌ ಬಾಲ್‌ ಚಾಂಪಿಯನ್‌ಷಿಪ್‌: ಮರಿಯನ್ಸ್‌ಗೆ ಪ್ರಶಸ್ತಿ

T20 World Cup: ಅಮೆರಿಕ ತಂಡಕ್ಕೆ ಮೊದಲ ಗೆಲುವು

USA Cricket: ಅಮೆರಿಕ ತಂಡವು, ಟಿ20 ವಿಶ್ವಕಪ್ ‘ಎ’ ಗುಂಪಿನ ಪಂದ್ಯದಲ್ಲಿ 93 ರನ್‌ಗಳ ಅರ್ಹ ಜಯ ಪಡೆಯಿತು.
Last Updated 13 ಫೆಬ್ರುವರಿ 2026, 17:42 IST
T20 World Cup: ಅಮೆರಿಕ ತಂಡಕ್ಕೆ ಮೊದಲ ಗೆಲುವು
ADVERTISEMENT
ADVERTISEMENT
ADVERTISEMENT