ಮಂಗಳವಾರ, ಮಾರ್ಚ್ 9, 2021
26 °C

ತಾಳವಾದ್ಯ ವಿಭಾಗದಲ್ಲಿ ಉತ್ತಮ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ 2020ರ ನವೆಂಬರ್‌ನಲ್ಲಿ ನಡೆಸಿದ ‘ಹಿಂದೂಸ್ತಾನಿ ತಾಳವಾದ್ಯ (ತಬಲ) ಜೂನಿಯರ್‌ ಗ್ರೇಡ್‌’ ವಿಭಾಗದಲ್ಲಿ ನಗರದ ಲಯನ್ಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾದ ಶಿವಕುಮಾರ ಮೂರಮಟ್ಟಿ (ಶೇ 91.75) ಮತ್ತು ಪುಟ್ಟರಾಜ ಮೂರಮಟ್ಟಿ (ಶೇ 91.50) ಅವರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. 

ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವ ಈ ಸಹೋದರರು ನೀಲಕಂಠಪ್ಪ ಬಡಿಗೇರ ಅವರ ಶಿಷ್ಯರಾಗಿದ್ದು, ಶಿಕ್ಷಕ ಪಂಚಾಕ್ಷರಿ ಮತ್ತು ರೇಣುಕಾ ಮೂರಮಟ್ಟಿ ದಂಪತಿಯ ಪುತ್ರರಾಗಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.