ಸರ್ವಧರ್ಮಗಳ ಸಂಗಮವಾಗಿರುವ ಹುಕ್ಕೇರಿಮಠ ಜಾತಿ–ಧರ್ಮವೆಂಬ ಬೇಧ–ಭಾವ ಮಾಡದೇ ಎಲ್ಲರನ್ನೂ ಒಗ್ಗೂಡಿಸುತ್ತಿದೆ. ನಾನು 25 ವರ್ಷಗಳಿಂದ ಈ ಮಠದ ಭಕ್ತ. ಮಠದ ಶಾಲೆಯ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ₹ 10 ಲಕ್ಷ ನೀಡುತ್ತೇನೆ
-ಸಲೀಂ ಅಹ್ಮದ್, ವಿಧಾನಪರಿಷತ್ ಸದಸ್ಯ
ಶಾಲೆಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ 1 ಸಾವಿರ ವಿದ್ಯಾರ್ಥಿಗಳಿಗೆ ವಸತಿಯುತ ಉಚಿತ ಪ್ರಸಾದ ನಿಲಯದ ‘ವಿದ್ಯಾರ್ಥಿ ಭವನ’ ನಿರ್ಮಿಸಲಾಗುತ್ತಿದ್ದು ಒಂದು ವರ್ಷದೊಳಗೆ ಉದ್ಘಾಟನೆಗೊಂಡು ಸೇವೆಗೆ ಲಭ್ಯವಾಗಲಿದೆ