ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ಹಿತಾಭಿವೃದ್ಧಿ ಸಂಘಕ್ಕೆ ಪಾಟೀಲ ಅಧ್ಯಕ್ಷ

Published : 16 ಸೆಪ್ಟೆಂಬರ್ 2024, 16:12 IST
Last Updated : 16 ಸೆಪ್ಟೆಂಬರ್ 2024, 16:12 IST
ಫಾಲೋ ಮಾಡಿ
Comments

ಶಿಗ್ಗಾವಿ: ತಾಲ್ಲೂಕು ವಾಲ್ಮೀಕಿ ಬೇಡ ನಾಯಕ ಹಿತಾಭಿವೃದ್ಧಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನಗೌಡ್ರ ಪಾಟೀಲ ಆಯ್ಕೆಯಾದರು.

ಗೌರವಾಧ್ಯಕ್ಷರಾಗಿ ಸಹದೇವಪ್ಪ ದಾವಣಗೆರೆ, ಉಪಾಧ್ಯಕ್ಷರಾಗಿ ಗದಿಗೆಪ್ಪ ಓಲೇಕಾರ, ಬಸವರಾಜ ಅಯಣ್ಣವರ, ಪ್ರಧಾನ ಕಾರ್ಯದರ್ಶಿ ಕಿರಣ ಅಯಣ್ಣವರ, ಕಾರ್ಯದರ್ಶಿಯಾಗಿ ಸಂತೋಷ ತಾರಿಹಾಳ, ಕಾರ್ಯಧ್ಯಕ್ಷರಾಗಿ ಶಿವಾನಂದ ಓಲೇಕಾರ, ಮುತ್ತಣ್ಣ ಕಲಕಟ್ಟಿ, ಮಹೇಶ ತಳವಾರ, ಚಂದ್ರು ಆಚೆಬಣದ, ಈರಪ್ಪ ತಳವಾರ ಆಯ್ಕೆಯಾದರು.

ಸದಸ್ಯರು, ಸಮಾಜದ ಮುಖಂಡರು, ಸಾರ್ವಜನಿಕರು ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು.

ಮುಖಂಡರಾದ ರಾಮು ತಳವಾರ, ಪ್ರಕಾಶ ಕ್ಯಾಲಕೊಂಡ, ಅಶೋಕ ಓಲೇಕಾರ, ಯಲ್ಲಪ್ಪ ನವಲೂರ, ಮಂಜಪ್ಪ ತಳವಾರ, ಬಸಪ್ಪ ಓಲೇಕಾರ, ಭೀಮಣ್ಣ ಬನ್ನೂರ, ಕರೆಪ್ಪ ಸೇರಿದಂತೆ ವಾಲ್ಮೀಕಿ ಸಮಾಜದ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT