ಹಾವೇರಿಯ ರೈಲ್ವೆ ನಿಲ್ದಾಣ ಬಳಿಯ ಹಕ್ಕಲಮರಿಯಮ್ಮ ನವದುರ್ಗಾ ಹಾಗೂ ದೇವಿ ಪಂಚಾಯತ್‌ನ ದೇವಸ್ಥಾನದಲ್ಲಿ ನಾಡಹಬ್ಬ ವಿಜಯದಶಮಿ ನಿಮಿತ್ತ ದೇವಿ ಮೂರ್ತಿಗಳಿಗೆ ಗುರುವಾರ ವಿಶೇಷ ಅಲಂಕಾರ ಮಾಡಲಾಗಿತ್ತು
ಹಾವೇರಿಯ ಹಳೇ ಪಿ.ಬಿ. ರಸ್ತೆಯ ಶಿವಾಜಿನಗರದಲ್ಲಿರುವ ಭುವನೇಶ್ವರಿ (ವಡ್ಡಮ್ಮ) ದೇವಿ ದೇವಸ್ಥಾನದಲ್ಲಿ ವಿಜಯದಶಮಿ ನಿಮಿತ್ತ ದೇವಿ ಮೂರ್ತಿಗೆ ಗುರುವಾರ ವಿಶೇಷ ಅಲಂಕಾರ ಮಾಡಲಾಗಿತ್ತು