ದರ್ಶನ್ ಅನುಪಸ್ಥಿತಿಯಲ್ಲಿ ಸಂಕ್ರಾಂತಿ ಆಚರಿಸಿದ ವಿಜಯಲಕ್ಷ್ಮೀ: ವಿಡಿಯೊ ನೋಡಿ
Vijayalakshmi Sankranti: ಕನ್ನಡದ ನಟಿ ವಿಜಯಲಕ್ಷ್ಮೀ ಅವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಕರ ಸಂಕ್ರಾಂತಿಯನ್ನು ತಮ್ಮ ಫಾರ್ಮ್ ಹೌಸ್‌ನಲ್ಲಿರುವ ಸಂಭ್ರಮದಿಂದ ಆಚರಿಸಿದ್ದಾರೆ. ಕಳೆದ ವರ್ಷ ದರ್ಶನ್ ಅವರೊಟ್ಟಿಗೆ ಆಚರಣೆ ಮಾಡಿದ್ದರು.Last Updated 15 ಜನವರಿ 2026, 6:50 IST