ಯಾದಗಿರಿ ನಗರದ ಅಂಬಾ ಭವಾನಿ ದೇವಸ್ಥಾನಲ್ಲಿ ಪ್ರತಿಷ್ಠಾಪಿಸಲಾದ ದೇವಿಯ ದರ್ಶನವನ್ನು ಗುರುವಾರ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಶರಣಗೌಡ ಕಂದಕೂರ ಪಡೆದರು
ಶಹಾಪುರ ತಾಲ್ಲೂಕಿನ ಹುರಸಗುಂಡಗಿಯಲ್ಲಿ ಗುರುವಾರ ಮಹಾದೇವಸ್ವಾಮಿಯ ಪಲ್ಲಕ್ಕಿ ಉತ್ಸವ ಜರುಗಿತು
ಯಾದಗಿರಿ ತಾಲ್ಲೂಕಿನ ಮೈಲಾಪುರದ ಬನ್ನಿ ಮಹಾಂಕಾಳಿ ದೇವಿಗೆ ಖಂಡೆಯ (ಕತ್ತಿ) ಪೂಜೆ ನೆರವೇರಿಸಲಾಯಿತು
ಮೈಲಾಪುರದ ಮೈಲಾರಲಿಂಗೇಶ್ವರನ ಅಲಂಕೃತ ಮೂರ್ತಿ