ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಆಳಂದ | ಮಾದನ ಹಿಪ್ಪರಗಿ ಸರ್ಕಾರಿ ಶಾಲೆ: ಸೌಲಭ್ಯಗಳ ಕೊರತೆ, ಕಲಿಕೆಗೆ ಅಡ್ಡಿ

Published : 1 ಆಗಸ್ಟ್ 2024, 6:08 IST
Last Updated : 1 ಆಗಸ್ಟ್ 2024, 6:08 IST
ಫಾಲೋ ಮಾಡಿ
Comments
ಮಾದನ ಹಿಪ್ಪರಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಥಿಲಾವಸ್ತೆಯ ಕಟ್ಟಡ
ಮಾದನ ಹಿಪ್ಪರಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಥಿಲಾವಸ್ತೆಯ ಕಟ್ಟಡ
ಮಾದನ ಹಿಪ್ಪರಗಿ ಸರ್ಕಾರಿ ಶಾಲೆ ಕೋಣೆಗಳು ಹಾಳಾಗಿವೆ. ಮಳೆ ಹೆಚ್ಚಾದರೆ ಪಾಲಕರಿಗೆ ಆತಂಕ ಶುರುವಾಗುತ್ತದೆ. ಅಪಾಯವಾದರೆ ಯಾರು ಹೊಣೆ?. ಹಳೆಯ ಕಟ್ಟಡ ನೆಲಸಮ ಮಾಡಿ ಹೊಸ ಕೊಠಡಿ ನಿರ್ಮಿಸಬೇಕು
ವಿಜಯಕುಮಾರ ಮುಶಾಪುರ ಪಾಲಕ
ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಸ್ಥಳಾವಕಾಶದ ಕೊರತೆ ಶಿಥಿಲಗೊಂಡ ಕೋಣೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದು ದುರಸ್ತಿ ಕೈಗೊಳ್ಳವ ಭರವಸೆ ನೀಡಿದ್ದಾರೆ
ನಾಗಪ್ಪ ಇಕ್ಕಳಕಿ ಮುಖ್ಯಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT