ಕೋಲ್ಕತ್ತ | ಮುಟ್ಟಿದ್ದಕ್ಕೆ, ಅಪ್ಪಿದ್ದಕ್ಕೆ ಮೆಸ್ಸಿ ಅಸಮಾಧಾನಗೊಂಡಿದ್ದರು: ದತ್ತಾ
Lionel Messi Kolkata Visit: ಮುಟ್ಟಿದ್ದಕ್ಕೆ, ಆಲಿಂಗಿಸಿದ್ದಕ್ಕೆ ಲಯೊನೆಲ್ ಮೆಸ್ಸಿ ಅಸಮಾಧಾನಿತರಾಗಿದ್ದರು ಎಂದು ಡಿಸೆಂಬರ್ 13ರಂದು ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ದಿಗ್ಗಜನ ಕಾರ್ಯಕ್ರಮ ಆಯೋಜಿಸಿದ್ದ ಸತಾದ್ರು ದತ್ತಾ ಎಸ್ಐಟಿ ವಿಚಾರಣೆ ವೇಳೆ ಹೇಳಿದ್ದಾರೆ.Last Updated 21 ಡಿಸೆಂಬರ್ 2025, 4:51 IST