ತಮ್ಮ ತೋಟದಲ್ಲಿ ತೆಂಗಿನ ಗಿಡಗಳ ಮಧ್ಯೆ ಹರಡಿದ ತೆಂಗಿನಕಾಯಿ ಸಿಪ್ಪೆಯ ಪುಡಿ ತೋರಿಸುತ್ತಿರುವ ರೈತ ಶ್ರೀನಿಧಿ ಪಾಟೀಲ
ಯಂತ್ರದ ಸಹಾಯದಿಂದ ತೆಂಗಿನ ಕಾಯಿಯ ಚಿಪ್ಪು ಮತ್ತು ಸಿಪ್ಪೆ ಪುಡಿ ಮಾಡುತ್ತಿರುವುದು
ತೆಂಗಿನ ಕಾಯಿಯ ಚಿಪ್ಪುಗಳು ಪುಡಿ ಮಾಡಿದ ನಂತರ ದೊರೆತ ಸಿಪ್ಪೆ
ಚಿಕ್ಕ ಪ್ಲಾಸ್ಟಿಕ್ ಡಬ್ಬಿಯಲ್ಲಿ ಫಿಶ್ ಅಮೈನೊ ಎಸಿಡ್ ತಯಾರಿಸಿರುವುದನ್ನು ಶ್ರೀನಿಧಿ ಪಾಟೀಲ ತೋರಿಸಿದರು
ಪರ್ಯಾಯ ಯೂರಿಯಾ ಎಂದು ಕರೆಯುವ ಮೀನುಮಾಂಸ ಮತ್ತು ಬೆಲ್ಲ ಕೊಳೆ ಹಾಕಿ ಫಿಶ್ ಅಮೈನೊ ಎಸಿಡ್ ತಯಾರಿಸಲು ಡ್ರಮ್‌ನಲ್ಲಿ ಕೊಳೆಸುತ್ತಿರುವುದು