ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗಾಣಗಾಪುರದಲ್ಲಿ ಶುಕ್ರವಾರ ಭೀಮಾನದಿ ಪ್ರವಾಹದಿಂದಾಗಿ ರಸ್ತೆ ಕಟ್ಟಡಗಳು ಜಲಾವೃತಗೊಂಡಿವೆ ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ರಸ್ತೆಯ ಮೇಲೆ ಶುಕ್ರವಾರ ಸುರಿದ ಮಳೆಯ ನೀರು ಪ್ರವಾಹದಂತೆ ಹರಿದು ಜನರು ತೊಂದರೆ ಅನುಭವಿಸಿದರು
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಗ್ರಾಮ ಮತ್ತು ತೆಲಂಗಾಣದ ರಾಜ್ಯದ ಗ್ರಾಮದ ಕೊತಲಾಪುರ ಮಧ್ಯೆ ಸೇತುವೆ ಹಳ್ಳದ ಪ್ರವಾಹದಿಂದ ಶುಕ್ರವಾರ ಜಲಾವೃತಗೊಂಡಿರುವುದು