ಗುರುವಾರ, 16 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಕೆನಡಾ | ಕಪಿಲ್‌ ಶರ್ಮಾ ರೆಸ್ಟೋರೆಂಟ್‌ ಮೇಲೆ ಮತ್ತೆ ದಾಳಿ

Shooting in Canada: ಕೆನಡಾದ ಸರ್ರೆ ಪ್ರದೇಶದಲ್ಲಿರುವ ಕಪಿಲ್‌ ಶರ್ಮಾ ಅವರ ರೆಸ್ಟೋರೆಂಟ್‌ ಮೇಲೆ ಬೆಳಗಿನ ಜಾವ 3:45ರ ಸುಮಾರಿಗೆ ಮತ್ತೆ ಗುಂಡಿನ ದಾಳಿ ನಡೆದಿದೆ. ಸಿಬ್ಬಂದಿಗೆ ಗಾಯವಾಗಿಲ್ಲ ಎಂದು ಪೊಲೀಸರ ವರದಿ ತಿಳಿಸಿದೆ.
Last Updated 16 ಅಕ್ಟೋಬರ್ 2025, 18:49 IST
ಕೆನಡಾ | ಕಪಿಲ್‌ ಶರ್ಮಾ ರೆಸ್ಟೋರೆಂಟ್‌ ಮೇಲೆ ಮತ್ತೆ ದಾಳಿ

ಪದಚ್ಯುತ ಪ್ರಧಾನಿ ಹಸೀನಾಗೆ ಗಲ್ಲು ವಿಧಿಸಿ: ಬಾಂಗ್ಲಾ ಪ್ರಾಸಿಕ್ಯೂಟರ್

ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸುವಂತೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ಮುಖ್ಯ ಪ್ರಾಸಿಕ್ಯೂಟರ್ ಗುರುವಾರ ಕೋರಿದ್ದಾರೆ.
Last Updated 16 ಅಕ್ಟೋಬರ್ 2025, 16:20 IST
ಪದಚ್ಯುತ ಪ್ರಧಾನಿ ಹಸೀನಾಗೆ ಗಲ್ಲು ವಿಧಿಸಿ: ಬಾಂಗ್ಲಾ ಪ್ರಾಸಿಕ್ಯೂಟರ್

ಮಹಿಳೆಗೆ ಎಚ್‌ಐವಿ | ಗೋಪ್ಯತೆ ಪಾಲಿಸದ ಆಸ್ಪತ್ರೆ: 2 ಲಕ್ಷ ಪರಿಹಾರಕ್ಕೆ ಆದೇಶ

Chhattisgarh High Court: ರಾಯ್ಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆತ್ತ ತಾಯಿಗೆ ಎಚ್‌ಐವಿ ದೃಢಪಟ್ಟ ವಿಚಾರವನ್ನು ಬಹಿರಂಗಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ ಗೋಪ್ಯತೆ ಉಲ್ಲಂಘನೆ ಪ್ರಕರಣವಾಗಿ ಪರಿಗಣಿಸಿ ₹2 ಲಕ್ಷ ಪರಿಹಾರಕ್ಕೆ ಆದೇಶಿಸಿದೆ.
Last Updated 16 ಅಕ್ಟೋಬರ್ 2025, 16:20 IST
ಮಹಿಳೆಗೆ ಎಚ್‌ಐವಿ | ಗೋಪ್ಯತೆ ಪಾಲಿಸದ ಆಸ್ಪತ್ರೆ: 2 ಲಕ್ಷ ಪರಿಹಾರಕ್ಕೆ ಆದೇಶ

ಕೇರಳ | ಶಬರಿಮಲೆ ದೇವಾಲಯದಲ್ಲಿ ಚಿನ್ನ ಕಳವು: ಆರೋಪಿ ವಶಕ್ಕೆ

SIT Investigation: ಶಬರಿಮಲೆ ದೇವಾಲಯದ ದ್ವಾರಪಾಲಕರ ಮೂರ್ತಿಗಳ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಉದ್ಯಮಿ ಉಣ್ಣಿಕೃಷ್ಣನ್‌ ಪೋಟಿಯನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
Last Updated 16 ಅಕ್ಟೋಬರ್ 2025, 16:14 IST
ಕೇರಳ | ಶಬರಿಮಲೆ ದೇವಾಲಯದಲ್ಲಿ ಚಿನ್ನ ಕಳವು: ಆರೋಪಿ ವಶಕ್ಕೆ

ಅಸ್ಸಾಂ: ಗಾಯಕ ಜುಬೀನ್‌ ಗರ್ಗ್‌ ಕುಟುಂಬ ಭೇಟಿ ಮಾಡಲಿರುವ ರಾಹುಲ್ ಗಾಂಧಿ

Zubeen Garg Family: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಗಾಯಕ ಜುಬೀನ್‌ ಗರ್ಗ್‌ ಅವರ ಕುಟುಂಬಸ್ಥರನ್ನು ಗುವಾಹಟಿಯಲ್ಲಿ ಶುಕ್ರವಾರ ಭೇಟಿಯಾಗಲಿದ್ದಾರೆ.
Last Updated 16 ಅಕ್ಟೋಬರ್ 2025, 16:08 IST
ಅಸ್ಸಾಂ: ಗಾಯಕ ಜುಬೀನ್‌ ಗರ್ಗ್‌ ಕುಟುಂಬ ಭೇಟಿ ಮಾಡಲಿರುವ ರಾಹುಲ್ ಗಾಂಧಿ

ಟಿವಿಕೆ ವಿಜಯ್ ಜೊತೆ ರಾಜಕೀಯ ಮೈತ್ರಿ ಇಲ್ಲ: ತಮಿಳುನಾಡು ಬಿಜೆಪಿ ನಾಯಕಿ

Tamil Nadu Politics: ಕರೂರು ಕಾಲ್ತುಳಿತದ ಹೊಣೆ ಡಿಎಂಕೆ ಸರ್ಕಾರದ ಮೇಲಿದೆ ಎಂದು ತಮಿಳ್‌ ಇಸೈ ಸೌಂದರರಾಜನ್ ಹೇಳಿದ್ದಾರೆ. ವಿಜಯ್‌ರನ್ನು ಟಾರ್ಗೆಟ್ ಮಾಡುತ್ತಿರುವ ಸರ್ಕಾರದ ವಿರುದ್ಧ ಬಿಜೆಪಿ ಬೆಂಬಲ ಘೋಷಿಸಿದೆ.
Last Updated 16 ಅಕ್ಟೋಬರ್ 2025, 16:08 IST
ಟಿವಿಕೆ ವಿಜಯ್ ಜೊತೆ ರಾಜಕೀಯ ಮೈತ್ರಿ ಇಲ್ಲ: ತಮಿಳುನಾಡು ಬಿಜೆಪಿ ನಾಯಕಿ

ದೇಶದಲ್ಲಿ ಪೋಕ್ಸೊ ಪ್ರಕರಣ ಶೇ 94ರಷ್ಟು ಹೆಚ್ಚಳ: ವರದಿ

‘ಇನ್‌ಟು ದಿ ಲೈಟ್ ಇಂಡೆಕ್ಸ್ 2025’ರ ಸಂಶೋಧನಾ ವರದಿಯಲ್ಲಿ ಬಹಿರಂಗ
Last Updated 16 ಅಕ್ಟೋಬರ್ 2025, 16:03 IST
ದೇಶದಲ್ಲಿ ಪೋಕ್ಸೊ ಪ್ರಕರಣ ಶೇ 94ರಷ್ಟು ಹೆಚ್ಚಳ: ವರದಿ
ADVERTISEMENT

ರಷ್ಯಾದಿಂದ ಆಮದು ತಕ್ಷಣಕ್ಕೆ ನಿಲ್ಲದು: ಟ್ರಂಪ್ ಹೇಳಿಕೆ ಕುರಿತು ತಜ್ಞರ ಅನಿಸಿಕೆ

ಭಾರತವು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ತಕ್ಷಣಕ್ಕೆ ನಿಲ್ಲಿಸುವುದು ಸಾಧ್ಯವಾಗದ ಕೆಲಸ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 16 ಅಕ್ಟೋಬರ್ 2025, 15:51 IST
ರಷ್ಯಾದಿಂದ ಆಮದು ತಕ್ಷಣಕ್ಕೆ ನಿಲ್ಲದು: ಟ್ರಂಪ್ ಹೇಳಿಕೆ ಕುರಿತು ತಜ್ಞರ ಅನಿಸಿಕೆ

ಫಿನಾಯಿಲ್ ಕುಡಿದ ಆತ್ಮಹತ್ಯೆಗೆ ಯತ್ನಿಸಿದ 25 ಲಿಂಗತ್ವ ಅಲ್ಪಸಂಖ್ಯಾತರು

transgender persons: ಇಂದೋರ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 25 ಜನರು ಫಿನಾಯಿಲ್ ಸೇವಿಸಿದ್ದಾಗಿ ಹೇಳಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 16 ಅಕ್ಟೋಬರ್ 2025, 15:36 IST
ಫಿನಾಯಿಲ್ ಕುಡಿದ ಆತ್ಮಹತ್ಯೆಗೆ ಯತ್ನಿಸಿದ 25 ಲಿಂಗತ್ವ ಅಲ್ಪಸಂಖ್ಯಾತರು

ಏರ್‌ ಇಂಡಿಯಾ ವಿಮಾನ ದುರಂತ: ನ್ಯಾಯಾಂಗ ತನಿಖೆಗೆ ಮೃತ ಪೈಲಟ್‌ ತಂದೆ ಆಗ್ರಹ

Judicial Probe Demand: ಅಹಮದಾಬಾದ್‌ನ ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿ ಪೈಲಟ್‌ ಸುಮಿತ್‌ ಸಭರ್‌ವಾಲ್‌ ಅವರ ತಂದೆ ಪುಷಕ್‌ರಾಜ್‌ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದು, ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.
Last Updated 16 ಅಕ್ಟೋಬರ್ 2025, 15:20 IST
ಏರ್‌ ಇಂಡಿಯಾ ವಿಮಾನ ದುರಂತ: ನ್ಯಾಯಾಂಗ ತನಿಖೆಗೆ ಮೃತ ಪೈಲಟ್‌ ತಂದೆ ಆಗ್ರಹ
ADVERTISEMENT
ADVERTISEMENT
ADVERTISEMENT