ಸೋಮವಾರ, ಜನವರಿ 25, 2021
15 °C

ಸಂಚಾರ ಠಾಣೆಗೆ ವಾಜಿದ್ ಪಟೇಲ್, ಗ್ರಾಮೀಣಕ್ಕೆ ಬಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕಲಬುರ್ಗಿ ಕಮಿಷನರೇಟ್ ವ್ಯಾಪ್ತಿಯ ಸಂಚಾರ ಠಾಣೆ–2ಕ್ಕೆ ಅಬ್ದುಲ್ ವಾಜಿದ್ ಪಟೇಲ್, ಗ್ರಾಮೀಣ ಠಾಣೆಗೆ ಬಸು ಚವ್ಹಾಣ ಅವರನ್ನು ವರ್ಗಾವಣೆ ಮಾಡಿ ಗೃಹ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.

ಈಶಾನ್ಯ ವಲಯದ ಐಜಿಪಿ ಕಚೇರಿಯಲ್ಲಿದ್ದ ಜಗದೀಶ ಕೆ.ಜಿ. ಅವರನ್ನು ಸುಲೇಪೇಟ ವೃತ್ತಕ್ಕೆ, ಜಗದೇವಪ್ಪ ಅವರನ್ನು ಅಫಜಲ‍ಪುರ ವೃತ್ತಕ್ಕೆ, ಶರಣಬಸವೇಶ್ವರ ಭಜಂತ್ರಿ ಅವರನ್ನು ಐಜಿಪಿ ಕಚೇರಿಗೆ, ಶಾಂತಿನಾಥ ಬಿ.‍ಪಿ. ಅವರನ್ನು ಕಲಬುರ್ಗಿ ನಗರ ಸಿಸಿಆರ್‌ಬಿಗೆ ವರ್ಗಾಯಿಸಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.