ಮಳಖೇಡ ಗ್ರಾಮದ ಕೋಲಿವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಜಲಾವೃತಗೊಂಡಿರುವುದು
ಮಳಖೇಡದಲ್ಲಿ ಅಲ್ಟ್ರಾಟೆಕ್ ಕಂಪನಿಯ ವತಿಯಿಂದ ನೆರೆ ಸಂತ್ರಸ್ತರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಲಾಯಿತು
ಮಲ್ಕಾಪಲ್ಲಿ ಗ್ರಾಮದಿಂದ ಸೋನಾರ ತಾಂಡಾ ಸಂಪರ್ಕಿಸುವ ರಸ್ತೆ ಕೊಚ್ಚಿಕೊಂಡು ಹೋಗಿರುವುದು
ಸೇಡಂ ತಾಲ್ಲೂಕು ಬೆನಕನಳ್ಳಿ ಗ್ರಾಮಕ್ಕೆ ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಭೇಟಿ ನೀಡಿದರು
ಸೇಡಂ-ಚಿಂಚೋಳಿ ತಾಲ್ಲೂಕು ಸಂರ್ಪಕಿಸುವ ಸಟಪಟನಹಳ್ಳಿ ಸೇತುವೆ ಮೇಲೆ ಕಾಗಿಣಾ ನದಿ ನೀರು ಹರಿಯುತ್ತಿರುವುದು