ವಾಯುಯಾನ ಹವಾಮಾನಶಾಸ್ತ್ರ ನ್ಯಾವಿಗೇಷನ್ ಏರೋಡೈನಾಮಿಕ್ ವೈಮಾನಿಕ ಎಂಜಿನ್ ಏರ್ ರೆಗ್ಯೂಲೇಷನ್ ಸಂಪನ್ಮೂಲಗಳ ನಿರ್ವಹಣೆ ಹವಾಮಾನದ ಅಂಶಗಳು ಮನೋವಿಜ್ಞಾನದ ಅಂಶಗಳನ್ನು ತರಬೇತಿಯ ಅವಧಿಯಲ್ಲಿ ಕಲಿಸಲಾಗುತ್ತಿದೆ.
ಕ್ಯಾಪ್ಟನ್ ಕರಣ್ ಮಾನ್, ರೆಡ್‌ಬರ್ಡ್ ವೈಮಾನಿಕ ತರಬೇತಿ ಅಕಾಡೆಮಿಯ ಸಂಸ್ಥಾಪಕ
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಲಘು ವಿಮಾನವನ್ನು ಹಾರಾಟಕ್ಕೆ ಅಣಿಗೊಳಿಸಿದ ಸಿಬ್ಬಂದಿ
ಕಲಬುರಗಿ ವಿಮಾನ ನಿಲ್ದಾಣದಲ್ಲಿನ ಪೈಲಟ್ ತರಬೇತಿಯ ಲಘು ವಿಮಾನಗಳು