ಶುಕ್ರವಾರ, 4 ಜುಲೈ 2025
×
ADVERTISEMENT

Kalaburagi Airport

ADVERTISEMENT

ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ: ಹರಿದುಬಂದ ಯುವಜನರು

ಖಮರ್ ಉಲ್‌ಇಸ್ಲಾಂ ಕಾಲೊನಿಯ ಕೆ.ಸಿ.ಟಿ ಕಾಲೇಜು ಆವರಣದಲ್ಲಿ ರಾಜ್ಯ ಸರ್ಕಾರದಿಂದ‌ ಬುಧವಾರ ಆಯೋಜಿಸಿರುವ ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗ ಮೇಳಕ್ಕೆ ಯುವ ಜನರು ಕೆಲಸ ಪಡೆಯುವ ಉಮೇದಿನೊಂದಿಗೆ ಹರಿದು ಬಂದರು.
Last Updated 16 ಏಪ್ರಿಲ್ 2025, 6:49 IST
ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ: ಹರಿದುಬಂದ ಯುವಜನರು

ಹಾರುವ ಕನಸಿಗೆ ರೆಕ್ಕೆ ಕಟ್ಟಿದ ‘ಕಲಬುರಗಿ’: 400ಕ್ಕೂ ಹೆಚ್ಚು ಮಂದಿ ಪೈಲಟ್ ತರಬೇತಿ

ರೆಡ್‌ಬರ್ಡ್‌, ಏಷ್ಯಾ ಫೆಸಿಫಿಕ್‌ ಅಕಾಡೆಮಿಗಳಿಂದ 400ಕ್ಕೂ ಹೆಚ್ಚು ಮಂದಿ ಪೈಲಟ್ ತರಬೇತಿ ಪೂರ್ಣ
Last Updated 5 ಏಪ್ರಿಲ್ 2025, 5:41 IST
ಹಾರುವ ಕನಸಿಗೆ ರೆಕ್ಕೆ ಕಟ್ಟಿದ ‘ಕಲಬುರಗಿ’: 400ಕ್ಕೂ ಹೆಚ್ಚು ಮಂದಿ ಪೈಲಟ್ ತರಬೇತಿ

ಶಿವಾಜಿಯ ಆದರ್ಶಗಳು ಅನುಕರಣೀಯ

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ: ಡಾ.ದಿನಕರ ಮೋರೆ
Last Updated 20 ಫೆಬ್ರುವರಿ 2025, 6:42 IST
ಶಿವಾಜಿಯ ಆದರ್ಶಗಳು ಅನುಕರಣೀಯ

Kalaburagi Airport: ಕಾರ್ಮಿಕರಂತೆ ‘ಗುಳೆ’ ಹೋದ ವಿಮಾನಗಳು!

ಐದೇ ವರ್ಷದಲ್ಲಿ ಎರಗಿದ ‘ಆಪತ್ತು’; 200ರಿಂದ 26ಕ್ಕೆ ತಗ್ಗಿದ ಮಾಸಿಕ ವಿಮಾನ ಹಾರಾಟ
Last Updated 27 ಡಿಸೆಂಬರ್ 2024, 7:13 IST
Kalaburagi Airport: ಕಾರ್ಮಿಕರಂತೆ ‘ಗುಳೆ’ ಹೋದ ವಿಮಾನಗಳು!

ಚಂದ್ರಶೇಖರ ಪಾಟೀಲ ಪರ ಮತಯಾಚನೆ

ನಿರುದ್ಯೋಗ ಸಮಸ್ಯೆ ವಿರುದ್ಧ ಸಮರ ಸಾರಿದ್ದೆ ಕಾಂಗ್ರೆಸ್: ದೀಪಕನಾಗ್ ಪುಣ್ಯಶೆಟ್ಟಿ
Last Updated 25 ಮೇ 2024, 16:06 IST
ಚಂದ್ರಶೇಖರ ಪಾಟೀಲ ಪರ ಮತಯಾಚನೆ

‘ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರೂ ನಿಸ್ಸೀಮರು’

ಖೂಬಾ ಪರ ಮತಯಾಚನೆಯಲ್ಲಿ ಶಾಸಕ‌ ಅವಿನಾಶ ಜಾಧವ
Last Updated 30 ಏಪ್ರಿಲ್ 2024, 6:08 IST
‘ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರೂ ನಿಸ್ಸೀಮರು’

ವಸತಿಶಾಲೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ತಾನು ವಾಸವಿದ್ದ ವಸತಿ ಶಾಲೆಯಲ್ಲೇ ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಚಿತ್ತಾಪುರ ತಾಲ್ಲೂಕಿನ ಕರದಾಳ ಗ್ರಾಮದ ಕಸ್ತೂರಬಾ ವಸತಿ ಶಾಲೆಯಲ್ಲಿ ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Last Updated 9 ಮಾರ್ಚ್ 2024, 4:57 IST
fallback
ADVERTISEMENT

ಚಿಂಚೋಳಿ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ

ಅಫಜಲಪೂರ ತಾಲ್ಲೂಕಿನಲ್ಲಿ ಭೀಮೆಯ ಒಡಲು ಬತ್ತಿ ಹೋಗಿದ್ದರಿಂದ ಹಲವು ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ.
Last Updated 7 ಮಾರ್ಚ್ 2024, 16:15 IST
ಚಿಂಚೋಳಿ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ

‘ತೋಟಗಾರಿಕಾ ಜಮೀನು ಅಭಿವೃದ್ಧಿಪಡಿಸಿ’

‘ತೋಟಗಾರಿಕಾ ಜಮೀನುಗಳ ಅಭಿವೃದ್ಧಿಗೆ ಅಧಿಕಾರಿಗಳು ಮುಂದಾಗಬೇಕು’ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೇಳಿದರು.
Last Updated 22 ನವೆಂಬರ್ 2023, 14:36 IST
‘ತೋಟಗಾರಿಕಾ ಜಮೀನು ಅಭಿವೃದ್ಧಿಪಡಿಸಿ’

ಕಲಬುರಗಿ ವಿಮಾನ ನಿಲ್ದಾಣ | ಬೆಂಗಳೂರು, ತಿರುಪತಿ ಹತ್ತಿರ; ದೂರವಾದ ದೆಹಲಿ

ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ದ್ವಾರ ಬಾಗಿಲಿನಂತೆ ಇರುವ ತೊಗರಿ ಕಣಜ ಕಲಬುರಗಿಯಲ್ಲಿ ಲೋಹದ ಹಕ್ಕಿಯ ಹಾರಾಟ ಶುರುವಾಗಿ ನಾಲ್ಕು ವರ್ಷಗಳು ಕಳೆದಿವೆ. ದೆಹಲಿ, ಮುಂಬೈ, ಗೋವಾ, ಜೈಪುರ ನಡುವಿನ ವಿಮಾನ ಹಾರಾಟ ಕನಸು ನನಸಾಗದೇ ಉಳಿದಿದೆ.
Last Updated 22 ನವೆಂಬರ್ 2023, 4:54 IST
ಕಲಬುರಗಿ ವಿಮಾನ ನಿಲ್ದಾಣ | ಬೆಂಗಳೂರು, ತಿರುಪತಿ ಹತ್ತಿರ; ದೂರವಾದ ದೆಹಲಿ
ADVERTISEMENT
ADVERTISEMENT
ADVERTISEMENT