ಗಣರಾಜ್ಯೋತ್ಸವದ ಅಂಗವಾಗಿ ಮಹಿಳಾ ಪೊಲೀಸ್ ಪಡೆಯವರು ಮೈದಾನದಲ್ಲಿ ಶಿಸ್ತಿನಿಂದ ಹೆಜ್ಜೆ ಹಾಕಿ ಗೌರವ ವಂದನೆ ಸಲ್ಲಿಸಿದರು
ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಸ್‌ಆರ್‌ಎನ್ ಮೆಹ್ತಾ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗೆ ತಿರಂಗಾವನ್ನು ಎತ್ತಿ ಹಿಡಿದಿದ್ದ ನೋಟ
ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಬುರಗಿಯ ಸಂಗಮ್ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು
–ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ಗಣರಾಜ್ಯೋತ್ಸವದ ಅಂಗವಾಗಿ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಧಕ ರೈತರನ್ನು ಸನ್ಮಾನಿಸಿದರು. ಅರುಣಕುಮಾರ್ ಎಂ. ಪಾಟೀಲ ಜಗದೇವ ಗುತ್ತೇದಾರ ಮಜರ್ ಆಲಂಖಾನ್ ತಿಪ್ಪಣ್ಣಪ್ಪ ಕಮಕನೂರ ಅಲ್ಲಮಪ್ರಭು ಪಾಟೀಲ ಕನೀಜ್ ಫಾತಿಮಾ ಫೌಜಿಯಾ ತರನ್ನುಮ್ ಶರಣಪ್ಪ ಎಸ್.ಡಿ ಸಿದ್ರಾಮಪ್ಪ ಪಾಟೀಲ ಧಂಗಾಪುರ ಭಂವರ್ ಸಿಂಗ್ ಮೀನಾ ಅಡ್ಡೂರು ಶ್ರೀನಿವಾಸಲು ಸಮದ್ ಪಟೇಲ್ ಇತರರು ಭಾಗವಹಿಸಿದ್ದರು