ಕಮಲಾಪುರ: ಬೆಳಕೋಟಾ ಪುನರ್ವಸತಿ ಕೇಂದ್ರದಲ್ಲಿ ಶನಿವಾರ ಜರುಗಿದ ಸಭೆಯಲ್ಲಿ ಭಾರತೀಯ ಬೌದ್ಧ ಮಹಾ ಸಭಾದ ತಾಲ್ಲೂಕು ಸಮಿತಿ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ರಮೇಶ ಬೆಳಕೋಟಿ (ಅಧ್ಯಕ್ಷ), ಅವಿನಾಶ ಈಟಿ (ಪ್ರಧಾನ ಕಾರ್ಯದರ್ಶಿ), ಮಹೇಂದ್ರ ಸಿಂಗೆ (ಸಂಸ್ಕಾರ ವಿಭಾಗದ ಉಪಾಧ್ಯಕ್ಷ), ವಿದ್ಯಾಧರ ಮಾಳಗೆ (ಎಸ್‌ಎಸ್‌ಡಿ ವಿಭಾಗದ ಉಪಾಧ್ಯಕ್ಷ), ಅಶೋಕಕುಮಾರ ಗೌರೆ (ಪ್ರವಾಸ ವಿಭಾಗದ ಉಪಾಧ್ಯಕ್ಷ) ಶ್ರುತಿ ಎಸ್. ಗೊರಂಪಲ್ಲಿ (ಮಹಿಳಾ ವಿಭಾಗದ ಉಪಾಧ್ಯಕ್ಷೆ), ನರೇಶ ಹರಸುರ (ಖಜಾಂಚಿ). ಅವರನ್ನು ನೇಮಕ ಮಾಡಲಾಯಿತು.
ಭಾರತೀಯ ಬೌದ್ಧ ಮಹಾ ಸಭಾದ ರಾಜ್ಯ ಘಟಕದ ಅಧ್ಯಕ್ಷ ಸೂರ್ಯಕಾತ ನಿಂಬಾಳಕರ್, ಹಿರಿಯ ಉಪಸಕ ಮಾರುತಿ ಕಾಂಬ್ಳೆ, ಪಟ್ಟಣಕರ್, ಸೂರ್ಯಕಾಂತ ಯಾಕ್ಕಂಚಿ, ಮಲ್ಲಪ್ಪ ಗೊಬ್ಬುರವಾಡಿ, ಡಾ. ಪ್ರಕಾಶ ಹಾಗರಗಿ, ನಿಂಗಪ್ಪ ಪ್ರಬುದ್ಧಕರ್, ಅಶೋಕ ಬಬಲಾದ, ವಿಜಯಕುಮಾರ ಅಂಕಲಗಿ, ವಿಜಯಕುಮಾರ ಓಕಳಿ, ಕುಪೇಂದ್ರ ಹೈಬತ್ತಿ, ಪ್ರದೀಪ ಪಂಗರಗಿ, ಮಲ್ಲಿಕಾರ್ಜುನ ಮುತ್ತಂಗಿ, ಸಂಜುಕುಮಾರ್ ಪೋತೆ, ಅಂಬರಾಯ, ಗೌತಮ ದಸ್ತಾಪುರ, ನಾಗೇಶ ಭೂಪತಿ, ಗೌತಮ್ ಹರಕಂಚಿ, ರವಿ ರಾಜನಾಳ, ಸುಧಾಕರ್ ಗೊರಂಪಲ್ಲಿ, ಶರಣು ಗೊರಂಪಲ್ಲಿ, ಶಂಕರ್ ಮುಗಳಿ, ಮಲ್ಲು ಜೀವಣಗಿ, ಉಲ್ಲಾಸ ಚಿನ್ನ, ಅರುಣ ಅಂಕಲಗಿ, ಶಂಭುಲಿಂಗ ಸಿಂಗೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.