ಕಲಬುರ್ಗಿ: ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ವಿವಿಧ ಫೀಡರ್‌ಗಳ ವ್ಯಾಪ್ತಿಯಲ್ಲಿನ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಮಂಗಳವಾರ (ನ. 3) ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ದೇವಿನಗರ ಫೀಡರ್: ದೇವಿನಗರ, ಸಂತೋಷ ಕಾಲೊನಿ, ಖಾದ್ರಿಚೌಕ್, ನಬಿ ಕಾಲೊನಿ, ಚಿಂಚೋಳಿ ಲೇಔಟ್, ಜಾಫರಾಬಾದ್, ಪ್ರಭುದೇವ ನಗರ, ಮಾಳೇವಾಡಿ, ಜೆ.ಆರ್. ನಗರ, ಶೇಖ್ ನಗರ, ವಿಶ್ವಾರಾಥ್ಯ ಕಾಲೊನಿ, ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ರಾಜಾಪುರ ಫೀಡರ್: ಪಿ.ಡಬ್ಲ್ಯೂಡಿ ಕ್ವಾರ್ಟರ್ಸ್, ರಾಜಾಪುರ, ನಾಯ್ಡು ಲೇಔಟ್, ಎಸ್.ಎಫ್.ಎಸ್. ಕ್ವಾರ್ಟರ್ಸ್, ಪ್ರಶಾಂತ ನಗರ ಎ, ಕಮೀಟಿ ಹಾಲ್, ಜಿ.ಡಿ.ಎ. ರಾಜಾಪೂರ, ಬಂಜಾರಾ ಲೇಔಟ್, ಶಹಾಬಾದ ಶಕ್ತಿ ನಗರ, ಮಾತಾ ಮಾಣಿಕೇಶ್ವರಿ ಕಾಲೊನಿ, ನೃಪತುಂಗ ಕಾಲೊನಿ, ಕೆಂಬ್ರೀಡ್ಜ್ ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಅಕ್ಕಮಹಾದೇವಿ ಕಾಲೊನಿ ಫೀಡರ್: ಅಕ್ಕಮಹಾದೇವಿ ಕಾಲೊನಿ, ಎಲ್‍ಐಜಿ, ಎಚ್.ಐ.ಜಿ. ಏರಿಯಾ, ಗ್ರೀನ್ ಪಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ರಾಮಮಂದಿರ ಫೀಡರ್: ಸದಾಶಿವನಗರ, ನವಜೀವನ ಸೊಸೈಟಿ, ಕಲ್ಮಣಕರ್ ಲೇಔಟ್, ರಾಮಮಂದಿರ, ಕರುಣೇಶ್ವರನಗರ, ದೇವಾನಗರ, ಪಿ ಅಂಡ್ ಟಿ ಕಾಲೊನಿ, ಎಸ್‍ಬಿಐ ಕಾಲೊನಿ, ಗಣೇಶ ನರ್ಸಿಂಗ್ ಹೋಂ ಏರಿಯಾ, ಯರಗೋಳ ಕಲ್ಯಾಣ ಮಂಟಪ್, ಕರುಣೇಶ್ವರ ನಗರ, ರಾಜ್‍ಮಹಲ್ ಲೇಔಟ್, ಶ್ರೀಹರಿ ನಗರ, ಮಾನ್‍ಕರ ಲೇಔಟ್, ಸಾಯಿಮಂದಿರ ಏರಿಯಾ, ಆನಂದೇಶ್ವರ ಕಾಲೊನಿ ಡಾರ್ಮಿನೆಂಟ್ ಸ್ಕೂಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.