ಮಂಗಳವಾರ, ಮೇ 17, 2022
25 °C

ಜಿಲ್ಲೆಯ ವಿವಿಧೆಡೆ ಇಂದು, ನಾಳೆ ವಿದ್ಯುತ್‌ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ತುರ್ತು ದುರಸ್ತಿ ಕೈಗೊಳ್ಳಬೇಕಾದ ಕಾರಣ ಫೆ. 7 ಹಾಗೂ 8ರಂದು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.

ಫೆ. 7ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳು: ಶಿವಾಜಿನಗರ, ಅಬೂಬಕರ್ ಕಾಲೊನಿ, ಕೆ.ಎಚ್.ಬಿ. ಕಾಲೊನಿ, ಒಕ್ಕಲಗೇರಾ, ಬಿಲಾಲಾಬಾದ್‌, ಕೆ.ಬಿ.ಎನ್. ಎಂಜಿನಿಯರಿಂಗ್ ಕಾಲೇಜ್‌, ಇಸ್ಲಾಮಾಬಾದ್‌ ಕಾಲೊನಿ, ಕೆ.ಸಿ.ಟಿ. ಪಾಲಿಟೆಕ್ನಿಕ್‌‌, ಖಮರ್ ಕಾಲೊನಿ ಮತ್ತು ಎಸ್.ಬಿ.ಎಚ್. ಕಾಲೊನಿ. ಖಾಜಾ ಕಾಲೊನಿ, ಇ.ಬಿ ರಾಜ, ಮದಿನಾ ಕಾಲೊನಿ, ಶಾಲಿಮಾರ ಫಂಕ್ಷನ್ ಹಾಲ್ ಪ್ರದೇಶ, ಧನಗರ ಗಲ್ಲಿ, ನೂರಬಾಗ್, ಸೈಯದ್ ಗಲ್ಲಿ, ಖಾಜಾ ಬಂದೆ ನವಾಜ್ ದರ್ಗಾ, ಐಯ್ಯಾರವಾಡಿ, ಹಳೇ ಮತ್ತು ಹೂಸ ಖಾಲಿಗುಂಬಜ್ ಪ್ರದೇಶ, ಖಾಲಾಗೊಡಾ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಸಂತೋಷ ವಾಡಿ, ಜಿಡಿಎ, ಲುಕಮಾನ್ ಕಾಲೇಜು ಸುತ್ತ ಮುತ್ತಲಿನ ಪ್ರದೇಶ, ಜಿಟಿಟಿಸಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು

ಫೆ. 8ರಂದು ವ್ಯತ್ಯಯವಾಗಲಿರುವ ಗ್ರಾಮೀಣ ಪ್ರದೇಶಗಳು: ಚೌಡಾಪು, ಹಸರಗುಂಡಗಿ, ಅಂಕಲಗಾ, ಕವಲಗಾ, ಗಾಣಗಾಪುರ, ತೆಲ್ಲೂರ, ಕರಕನಹಳ್ಳಿ, ಬಟಗೇರಾ, ಬಾದನಳ್ಳಿ, ದಣ್ಣುರ, ಇಂಗಳಗಿ, ಅವರಾದ, ಅತನೂರ, ಭೋಗನಳ್ಳಿ, ಚಿಣಮಗೇರಾ, ಬಂದರವಾಡ, ತೆಗ್ಗಳ್ಳಿ, ಹೂವಿನಳ್ಳಿ, ಹಸರಗುಂಡಗಿ, ಸಿರಸಗಿ, ಕೆಕ್ಕೆರಸಾವಳಗಿ, ಕಿರಸಾವಳಗಿ, ಚಿನ್ನಮಳ್ಳಿ, ಸಾಗನೂರ, ಉಮ್ಮರಗಿ, ಟಾಕಳಿ ಹಾಗೂ ಸುತ್ತಲಿನ ಗ್ರಾಮಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.