ಆಳಂದದ ಜಿಡಗಾ ಮಠದ ಜಾತ್ರೆಯಲ್ಲಿ ಕಲಾಮೇಳಗಳ ಪ್ರದರ್ಶನವು ಗಮನ ಸೆಳೆಯಿತು.
ಆಳಂದ ತಾಲ್ಲೂಕಿನ ಜಿಡಗಾ ನವಕಲ್ಯಾಣ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಅವರು ರಥೋತ್ಸವಕ್ಕೆ ಮೆರವಣಿಗೆ ಮೂಲಕ ಆಗಮಿಸಿದರು.
ಆಳಂದ ತಾಲ್ಲೂಕಿನ ಜಿಡಗಾ ಮಠದ ಲಿಂ.ಸಿದ್ದರಾಮ ಶಿವಯೋಗಿಗಳ ಮಂದಿರಕ್ಕೆ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಅವರು ಪುಷ್ಪವೃಷ್ಟಿಗೈದರು.
ಆಳಂದ ತಾಲ್ಲೂಕಿನ ಜಿಡಗಾ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿಗಳು ಸುವರ್ಣ ಕಿರೀಟಧಾರಣೆ ಮತ್ತು ಭಕ್ತರಿಂದ ವಿಶೇಷ ಪೂಜೆ ಜರುಗಿತು.

ಶಾಸಕ ಬಿ.ಆರ್.ಪಾಟೀಲ ಅವರ ವಿಶೇಷ ಪ್ರಯತ್ನದಿಂದ ₹25 ಕೋಟಿ ಅನುದಾನದಲ್ಲಿ ಜಿಡಗಾ ಕೆರೆ ನಿರ್ಮಾಣ ಮಂಜೂರಾಗಿದೆ. ಮುಂಬರುವ ವರ್ಷದಲ್ಲಿ ಸುತ್ತಲಿನ ರೈತರ ಹೊಲಗದ್ದೆಗಳು ಸಮೃದ್ಧವಾಗಿ ಜಿಡಗಾ ಮಠವು ಹಚ್ಚಹಸಿರಿನ ತಾಣವಾಗಲಿದೆ
ಮುರುಘರಾಜೇಂದ್ರ ಸ್ವಾಮೀಜಿ ಪೀಠಾಧಿಪತಿ ಜಿಡಗಾ