ಲೋಕೇಶ್‌ಗೆ ಆರು ಪದಕ

6

ಲೋಕೇಶ್‌ಗೆ ಆರು ಪದಕ

Published:
Updated:
Deccan Herald

ಕಲಬುರ್ಗಿ: ನಿಶಾ ಮಿಲ್ಲೆಟ್‌ ಸುಮ್ಮಿಂಗ್‌ ಅಕಾಡೆಮಿ ಬೆಂಗಳೂರಿನಲ್ಲಿ ಭಾನುವಾರ ನಡೆಸಿದ ಸ್ಪೀಡೋ ಸ್ವಿಮ್ಮಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕಲಬುರ್ಗಿ ಇಬ್ಬರು ಪದಕ ಪಡೆದಿದ್ದಾರೆ.

ಲೋಕೇಶ್‌ ಪಿ. ಅವರು ಮೂರು ಚಿನ್ನ ಹಾಗೂ ತಲಾ ಒಂದು ಬೆಳ್ಳಿ, ಕಂಚಿನ ಪದಕ ಹಾಗೂ ಗುರುರಾಜ ಕುಲಕರ್ಣಿ ಅವರು ಎರಡು ಕಂಚಿನ ಪದಕ ಪಡೆದಿದ್ದಾರೆ. ಇವರಿಬ್ಬರೂ ಇಲ್ಲಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿಯ ಈಜುಕೊಳದಲ್ಲಿ ತರಬೇತಿ ಪಡೆದಿದ್ದಾರೆ ಎಂದು ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !