ಬಸ್ ಚಾಲಕರಿಗೆ ದುಃಸ್ವಪ್ನವಾದ ಅವೈಜ್ಞಾನಿಕ ಮ್ಯಾನ್ ಹೋಲ್: ಸಂಚಾರಕ್ಕೆ ಸಂಚಕಾರ
ವಿಜಯಕುಮಾರ ಎಸ್.ಕಲ್ಲಾ
Published : 7 ಜನವರಿ 2026, 8:29 IST
Last Updated : 7 ಜನವರಿ 2026, 8:29 IST
ಫಾಲೋ ಮಾಡಿ
Comments
ರಸ್ತೆ ಮಧ್ಯದಲ್ಲಿ ಅವೈಜ್ಞಾನಿಕ ಮ್ಯಾನ್ಹೋಲ್ ನಿರ್ಮಾಣದ ಸಮಸ್ಯೆಯನ್ನು ಸರಿಪಡಿಸಬೇಕಾದ ಕೆಕೆಆರ್‌ಟಿಸಿ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಕೂಡಲೇ ಮ್ಯಾನ್ಹೋಲ್ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು
ಭೀಮಾಶಂಕರ ಬಿಲ್ಲಾಡ ಅಧ್ಯಕ್ಷ ಜಯ ಕರ್ನಾಟಕ ಸಂಘಟನೆ ಜೇವರ್ಗಿ
ಜೇವರ್ಗಿ ಬಸ್ ಘಟಕಕ್ಕೆ ಇತ್ತೀಚೆಗೆ ವರ್ಗವಾಗಿ ಬಂದಿದ್ದು ಅವೈಜ್ಞಾನಿಕ ಮ್ಯಾನ್ಹೋಲ್ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು