ಬಸ್ ಚಾಲಕರಿಗೆ ದುಃಸ್ವಪ್ನವಾದ ಅವೈಜ್ಞಾನಿಕ ಮ್ಯಾನ್ ಹೋಲ್: ಸಂಚಾರಕ್ಕೆ ಸಂಚಕಾರ
Bus Stand Hazard: ಜೇವರ್ಗಿ: ಪಟ್ಟಣದ ಬಸ್ ನಿಲ್ದಾಣದ ರಸ್ತೆ ಮಧ್ಯದಲ್ಲಿರುವ ಎತ್ತದ ಮ್ಯಾನ್‌ಹೋಲ್ ಪ್ರತಿನಿತ್ಯ ಬಸ್‌ಗಳಿಗೆ ತೊಂದರೆ ತಂದಿದ್ದು, ಅಪಘಾತ ಸಂಭವಿಸುವ ಆತಂಕ ಪ್ರಯಾಣಿಕರಲ್ಲಿ ಮೂಡಿಸಿದೆ.Last Updated 7 ಜನವರಿ 2026, 8:29 IST