ನಾಮಫಲಕ ಇಲ್ಲದ ಕೊರಟಗೆರೆ ಸರ್ಕಾರಿ ಬಸ್ ನಿಲ್ದಾಣ
ಕೆಟ್ಟಿರುವ ಶುಧ್ಧ ನೀರಿನ ಯಂತ್ರ.
ಛಾವಣಿ ಸಂಪೂರ್ಣ ಹಾಸುಗಟ್ಟಿರುವುದು(ಜಾಡು).
ಮಾಹಿತಿ ಶೂನ್ಯ
ಬಸ್ ನಿಲ್ದಾಣದಲ್ಲಿ ವೇಳಾಪಟ್ಟಿ ಮಾರ್ಗಸೂಚಿ ಫಲಕ ದಿಕ್ಕು ಸೂಚಕ ಫಲಕಗಳಿಲ್ಲ. ಬಸ್‌ಗಳ ಮಾರ್ಗ ತಿಳಿಯುಲು ಪ್ರಯಾಣಿಕರು ಚಾಲಕರು ಕಂಡಕ್ಟರ್‌ಗಳನ್ನೇ ಅವಲಂಬಿಸಬೇಕಿದೆ ಎಂದು ಕೋಳಾಲ ಗ್ರಾಮದ ಲಕ್ಷ್ಮೀ ಬೇಸರ ವ್ಯಕ್ತಪಡಿಸಿದರು.