ರಸ್ತೆಯಲ್ಲ... ಕೆಸರು ಗದ್ದೆ: ಗುಂಡಿಮಯವಾದ ಕೊರಟಗೆರೆ ತಾಲ್ಲೂಕಿನ ರಸ್ತೆಗಳು
Pothole Problem: ಕೊರಟಗೆರೆ ತಾಲ್ಲೂಕಿನ ಗ್ರಾಮೀಣ ರಸ್ತೆಗಳಲ್ಲಿ ತೀವ್ರ ಹೊಂಡಗಳು ಬಿದ್ದು, ಮಳೆ ನೀರಿನಿಂದ ರಸ್ತೆ ಕೆರೆಯಂತೆ ಪರಿಣಮಿಸಿದ್ದು, ವಾಹನ ಸವಾರರು ಅಪಘಾತಗಳಿಗೆ ಗುರಿಯಾಗುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.Last Updated 24 ಅಕ್ಟೋಬರ್ 2025, 5:55 IST