ಸೋಮವಾರ, 10 ನವೆಂಬರ್ 2025
×
ADVERTISEMENT
ADVERTISEMENT

ಕೊರಟಗೆರೆ| ಗ್ರಾಮೀಣರಿಗೆ ಸಿಗದ ಶುದ್ಧ ಕುಡಿವ ನೀರು: ಮುಗ್ಗರಿಸಿದ ಸರ್ಕಾರಿ ಯೋಜನೆ

Published : 10 ನವೆಂಬರ್ 2025, 6:39 IST
Last Updated : 10 ನವೆಂಬರ್ 2025, 6:39 IST
ಫಾಲೋ ಮಾಡಿ
Comments
ಈ ಬಗ್ಗೆ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಘಟಕಗಳ ನಿರ್ವಹಣಾ ಪ್ರಕ್ರಿಯೆಯಲ್ಲಿವೆ ಎಂದು ತಿಳಿಸುತ್ತಾರೆ. ಆದರೆ ಯಾರೊಬ್ಬರೂ ಇತ್ತ ತಿರುಗಿಯೂ ನೋಡುವುದಿಲ್ಲ
ಲಕ್ಷ್ಮೀಶ ಕೊರಟಗೆರೆ
ಘಟಕಗಳನ್ನು ಕೆಲವು ಕಡೆ ಕೇವಲ ಖರ್ಚು ಮಾಡಲು ಕಾಗದಗಳಲ್ಲಿ ಯೋಜನೆ ಪೂರ್ಣಗೊಂಡಿದೆ ಎಂದು ತೋರಿಸಲು ಸ್ಥಾಪಿಸಲಾಗಿದೆ. ಗ್ರಾಮಸ್ಥರಿಗೆ ಶುದ್ಧ ನೀರು ಒದಗಿಸುವುದು ಉದ್ದೇಶವಲ್ಲ
ಮಹೇಶ್ ಬೊಮ್ಮಲದೇವಿಪುರ
ಗ್ರಾಮೀಣ ಭಾಗಗಳಲ್ಲಿ ಶುದ್ಧ ನೀರು ಒದಗಿಸುವ ಸರ್ಕಾರಿ ಯೋಜನೆ ವಿಫಲಗೊಂಡಿದೆ. ಜನ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ತ್ವರಿತ ಪರಿಹಾರಕ್ಕೆ ಅಧಿಕಾರಿಗಳು ಕ್ರಮ ಜರುಗಿಸುವುದು ಅಗತ್ಯ
ವಿಜಯ್ ಹೊಳವನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT