ಕಲಬುರಗಿ: ನಗರಕ್ಕೆ ನೀರು ಸರಬರಾಜು ಮಾಡುವ ಭೀಮಾ ನದಿಯಿಂದ ನಿಂತ ನೀರು ಕಲುಷಿತವಾಗಿ ಬರುತ್ತಿರುವ ಕಾರಣ ಸರಡಗಿ ಜಾಕ್ವೆಲ್ ಪಂಪ್ಹೌಸ್ ಸ್ಥಗಿತಗೊಳಿಸಲಾಗಿದೆ. ಹಾಗಾಗಿ ಕೋಟನೂರ ಹಾಗೂ ಶೋರ್ಗುಂಬಜ್ ನೀರು ಶುದ್ಧೀಕರಣ ಘಟಕದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಜ.10 ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆಯುಐಡಿಎಫ್ಸಿ ಅಧೀಕ್ಷಕ ಎಂಜಿನಿಯರ್ ತಿಳಿಸಿದ್ದಾರೆ.

ನಗರದ ಬಿದ್ದಾಪುರ, ರಾಯರಗುಡಿ, ವಿಶಾಲ ನಗರ, ಅಂಬಿಕಾ ನಗರ, ಪಿಂಪ್ಲಿ ಟೆಂಪಲ್, ಪಿ ಆ್ಯಂಡ್ ಟಿ ಕಾಲೊನಿ, ವಿದ್ಯಾನಗರ, ಯಶವಂತ ನಗರ, ಗಣೇಶ ನಗರ, ಭಾಗ್ಯವಂತಿ ನಗರ, ದೇವಾ ನಗರ, ತಿಲಕ ನಗರ, ಬನಶಂಕರಿ ನಗರ, ಹರಿನಗರ, ಗಾಬರೆ ಲೇಜೌಟ್, ಜೆಮ್ಶೆಟ್ಟಿ ನಗರ, ಕೃಷ್ಣ ನಗರ, ತಾರಫೈಲ್, ಉದಯನಗರ, ಎನ್ಜಿಒ ಕಾಲೊನಿ, ಜೇವರ್ಗಿ ಕಾಲೊನಿ, ಮಾಕಾ ಲೇಜೌಟ್, ಸಂತೋಷ ಕಾಲೊನಿ, ಪಿಡಬ್ಲ್ಯೂಡಿ ಕಾಲೊನಿ, ಬ್ಯಾಂಕ್ ಕಾಲೊನಿ, ಬಾಲಾಜಿ ನಗರ, ರೆಹಮತ್ ನಗರ, ಸಂಪಿಗೆ ನಗರ, ಬುದ್ಧ ನಗರ, ರೇವಣಸಿದ್ದೇಶ್ವರ ಕಾಲೊನಿ, ಸಾಯಿ ನಗರ, ಓಜಾ ಲೇಔಟ್, ಸ್ವಾಮಿ ವಿವೇಕಾನಂದ ನಗರ, ಪ್ರಗತಿ ಕಾಲೊನಿ, ಸಿಐಬಿ ಕಾಲೊನಿ, ಶಕ್ತಿ ನಗರ, ಸ್ಟೇಷನ್ ಬಜಾರ್, ಐವಾನ್–ಇ–ಶಾಹಿ, ಶಾಂತಿ ನಗರ, ವಿಠ್ಠಲ ನಗರ, ಖೂಬಾ ಪ್ಲಾಟ್, ಮಿಸ್ಬಾ ನಗರ, ಅಜಮೀರ್ ಕಾಲೊನಿ, ಕರಿಮ್ ನಗರ ಗಾಲಿಫ್, ಕಾಲೊನಿ, ಮಹಮ್ಮದ್ ಚೌಕ್, ಖಾದಿಲ್ ಚೌಕ್, ಶಿವನಗರ, ಶಿದ್ರಾಮೇಶ್ವರ ಕಾಲೊನಿ, ನಬಿ ಕಾಲೊನಿ, ಶೇಖ ರೋಜಾ, ಕೈಲಾಸ ನಗರ, ಜಿ.ಆರ್. ನಗರ, ಕಸ್ತೂರಿ ನಗರ, ಪೂಜಾ ಕಾಲೊನಿ, ಜಾಗೃತಿ ಕಾಲೊನಿ, ಓಂ ನಗರ, ಜಮ್ಜಮ್ ಕಾಲೊನಿ, ಜುಬೇರ್ ಕಾಲೊನಿ, ಆಜಾದ್ಪುರ ಕಾಲೊನಿ, ನಾಯ್ಡು ಕಾಲೊನಿ ಹಾಗೂ ಮಿನಿ ಅಮ್ಮಲವಾಡಿ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.