ಪ್ರಕೃತಿ ವಿಕೋಪದ ವೇಳೆ ರೆಡ್ ಕ್ರಾಸ್ ಭವನ ಕಾಳಜಿ ಕೇಂದ್ರವಾಗಿ ನೆರವಾಗುತ್ತಿದೆ. ಈ ಭವನದ ಮೇಲಂತಸ್ತಿನ ನಿರ್ಮಾಣಕ್ಕೆ ನೆರವಾಗಬೇಕು
ಬಿ.ಕೆ. ರವೀಂದ್ರ ರೈ ಭಾರತೀಯ ರೆಡ್ ಕ್ರಾಸ್‌ನ ಕೊಡಗು ಸಭಾಪತಿ.
ನಿರ್ದೇಶಕಿಯರ ಸಂಖ್ಯೆ ಸಾಕಷ್ಟು ಕಡಿಮೆ ಇದೆ. ರಾಜ್ಯದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ 3ನೇ ನಿರ್ದೇಶಕಿ ನಾನು. ಈ ಗೌರವ ಇನ್ನಷ್ಟು ಕೆಲಸ ಮಾಡುವ ಹುರುಪು ತುಂಬಿದೆ ಕೊಟ್ಟುಕತ್ತೀರ
ಯಶೋಧ ಪ್ರಕಾಶ್ ‘ಕಂದೀಲು’ ಚಿತ್ರದ ನಿರ್ದೇಶಕಿ.
ಗಾಜಿನ ಸೇತುವೆ ವಿರುದ್ಧ ಪ್ರತಿಭಟನೆ
ರಾಜಾಸೀಟ್ ಉದ್ಯಾನದಲ್ಲಿ ಗಾಜಿನ ಸೇತುವೆ ನಿರ್ಮಿಸುವ ವಿಷಯ ಸಭೆಯಲ್ಲಿ ಪ್ರಸ್ತಾವವಾದ ಸಂಸದ ಯದುವೀರ್ ಅದನ್ನು ಬಲವಾಗಿ ವಿರೋಧಿಸಿದರು. ಮಾತ್ರವಲ್ಲ ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಇಲ್ಲಿನ ಸ್ಥಳೀಯರು ಇದರ ವಿರುದ್ಧ ನಡೆಸುವ ಪ್ರತಿಭಟನೆಯಲ್ಲೂ ಭಾಗಿಯಾಗುವೆ ಎಂದು ಹೇಳಿದರು.